ಸತತ 16 ವರ್ಷ ಶೇ. 100 ಫಲಿತಾಂಶ : ಸಿಬಿಎಸ್ಇ ಯಲ್ಲಿ ಮಂಗಳೂರಿನ ಅಮೃತಾ ವಿದ್ಯಾಲಯಂ ಶಾಲೆ ಸಾಧನೆ

ಮಂಗಳೂರು: ಇತ್ತೀಚಿಗೆ ನಡೆದ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಮಂಗಳೂರು ಬೋಳೂರಿನ ಅಮೃತಾ ವಿದ್ಯಾಲಯಂ ಶಾಲೆ ಶೇ. 100 ಫಲಿತಾಂಶ ಗಳಿಸಿದ್ದು ಸತತ 16ನೇ ವರುಷ 100 ಶೇಕಡ ಫಲಿತಾಂಶ ಗಳಿಸಿದ ವಿಶಿಷ್ಟ ಸಾಧನೆ ಮಾಡಿದೆ. 2023-24 ನೇ ಸಾಲಿನಲ್ಲಿ ಪರೀಕ್ಷೆ ಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, 4 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಉಳಿದಂತೆ, 7 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು, 6 ವಿದ್ಯಾರ್ಥಿಗಳು ಶೇ. 80 … Continue reading ಸತತ 16 ವರ್ಷ ಶೇ. 100 ಫಲಿತಾಂಶ : ಸಿಬಿಎಸ್ಇ ಯಲ್ಲಿ ಮಂಗಳೂರಿನ ಅಮೃತಾ ವಿದ್ಯಾಲಯಂ ಶಾಲೆ ಸಾಧನೆ