• Home  
  • ಮೈಸೂರಿನ ಅಂಗವಿಕಲ ರಕ್ತದಾನಿಗೆ “ಕನ್ನಡ ರಾಜ್ಯೋತ್ಸವ” ರಾಜ್ಯ ಪ್ರಶಸ್ತಿ (“Kannada Rajyotsava” State Award for Disabled Blood Donor of Mysore)
- Uncategorised

ಮೈಸೂರಿನ ಅಂಗವಿಕಲ ರಕ್ತದಾನಿಗೆ “ಕನ್ನಡ ರಾಜ್ಯೋತ್ಸವ” ರಾಜ್ಯ ಪ್ರಶಸ್ತಿ (“Kannada Rajyotsava” State Award for Disabled Blood Donor of Mysore)

Share: ಮೈಸೂರಿನ ಅಂಗವಿಕಲ ರಕ್ತದಾನಿಗೆ “ಕನ್ನಡ ರಾಜ್ಯೋತ್ಸವ” ರಾಜ್ಯ ಪ್ರಶಸ್ತಿ    “ಕಲರ್ಫುಲ್ ಸುದ್ದಿ ಕನ್ನಡ ಮಾಸ ಪತ್ರಿಕೆ” ವತಿಯಿಂದ ಪ್ರಶಸ್ತಿ (Mysore) ಮೈಸೂರು : ಬೆಳವಾಡಿಯ ರಕ್ತದಾನಿ ಗಣೇಶ್ ಅವರು “ಕನ್ನಡ ರಾಜ್ಯೋತ್ಸವ”  ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. “ಕಲರ್ಫುಲ್ ಸುದ್ದಿ ಕನ್ನಡ ಮಾಸ ಪತ್ರಿಕೆ” ವತಿಯಿಂದ ರಾಜ್ಯ ಮಟ್ಟದ ಕಾರ್ಯಕ್ರಮದ ವೇದಿಕೆಯಲ್ಲಿ ಈ ಅಭಿನಂದನಾ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ 15 2025 ರಂದು ನೀಡಿ ಗೌರವಿಸಲಾಗುವುದು     ಗಣೇಶ್‌ರವರು ಅಂಗವಿಕಲರಾಗಿದ್ದು ಈವರೆಗೆ […]

(Mysore) ಮೈಸೂರು : ಬೆಳವಾಡಿಯ ರಕ್ತದಾನಿ ಗಣೇಶ್ ಅವರು “ಕನ್ನಡ ರಾಜ್ಯೋತ್ಸವ”  ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

“ಕಲರ್ಫುಲ್ ಸುದ್ದಿ ಕನ್ನಡ ಮಾಸ ಪತ್ರಿಕೆ” ವತಿಯಿಂದ ರಾಜ್ಯ ಮಟ್ಟದ ಕಾರ್ಯಕ್ರಮದ ವೇದಿಕೆಯಲ್ಲಿ ಈ ಅಭಿನಂದನಾ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ 15 2025 ರಂದು ನೀಡಿ ಗೌರವಿಸಲಾಗುವುದು

    ಗಣೇಶ್‌ರವರು ಅಂಗವಿಕಲರಾಗಿದ್ದು ಈವರೆಗೆ ಅವರು   39 ಬಾರಿ ರಕ್ತದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ 160 ಜನರಿಗೆ ರಕ್ತ ಏರ್ಪಾಟು ಮಾಡಿಕೊಟ್ಟಿದ್ದಾರೆ.

   ಈ ಅಂಗವಿಕಲನಿಗೆ ಸಮಾಜದ ಮೇಲಿರುವ ಕಾಳಜಿಯನ್ನು ಪರಿಗಣಿಸಿ, ಪತ್ರಿಕೆಯ ಸಂಪಾದಕ ರವೀಂದ್ರ ಅವರು ಗಣೇಶ್‌ ರವರಿಗೆ “ಕನ್ನಡ ರಾಜ್ಯೋತ್ಸವ”  ಪ್ರಶಸ್ತಿ ಆಯ್ಕೆ ಪತ್ರದ ಮೂಲಕ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.