• Home  
  •    ಪಿ. ನರಸಿಂಹ ಭಟ್ ರವರ ಧರ್ಮಪತ್ನಿ ಸುಕನ್ಯಾ ಜ್ಯೋತಿ ನಿಧನ (P. Narasimha Bhat’s wife Sukanya Jyoti passes away)
- ನಿಧನ

   ಪಿ. ನರಸಿಂಹ ಭಟ್ ರವರ ಧರ್ಮಪತ್ನಿ ಸುಕನ್ಯಾ ಜ್ಯೋತಿ ನಿಧನ (P. Narasimha Bhat’s wife Sukanya Jyoti passes away)

Share:    ಪಿ. ನರಸಿಂಹ ಭಟ್ ರವರ ಧರ್ಮಪತ್ನಿ ಸುಕನ್ಯಾ ಜ್ಯೋತಿ ನಿಧನ ಪತಿ ಪಿ. ನರಸಿಂಹ ಭಟ್, ಇಬ್ಬರು ಮಗಳಂದಿರನ್ನು ಅಗಲಿದ ಶ್ರೀಮತಿ ಸುಕನ್ಯಾ ಜ್ಯೋತಿ (Udupi) ಉಡುಪಿ: ಉಡುಪಿ ಕರಾವಳಿ ಬೈಪಾಸ್ ಬಳಿಯ ಶ್ರೀ ಲಕ್ಷ್ಮೀ ನರಸಿಂಹ ಕೃಪಾದ ಸುಕನ್ಯಾ ಜ್ಯೋತಿ (62ವ.) ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು.  ಇವರು ಪ್ರಸಿದ್ಧ ಪುರೋಹಿತರಾದ ಪಿ. ನರಸಿಂಹ ಭಟ್ ರವರ ಧರ್ಮಪತ್ನಿ. ಮೃತರು ಇಬ್ಬರು ಮಗಳಂದಿರನ್ನು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. Share:

(Udupi) ಉಡುಪಿ: ಉಡುಪಿ ಕರಾವಳಿ ಬೈಪಾಸ್ ಬಳಿಯ ಶ್ರೀ ಲಕ್ಷ್ಮೀ ನರಸಿಂಹ ಕೃಪಾದ ಸುಕನ್ಯಾ ಜ್ಯೋತಿ (62ವ.) ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು.

 ಇವರು ಪ್ರಸಿದ್ಧ ಪುರೋಹಿತರಾದ ಪಿ. ನರಸಿಂಹ ಭಟ್ ರವರ ಧರ್ಮಪತ್ನಿ.

ಮೃತರು ಇಬ್ಬರು ಮಗಳಂದಿರನ್ನು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.