• Home  
  • ಮುಲ್ಕಿ: ಖ್ಯಾತ ವಕೀಲ ಭಾಸ್ಕರ ಹೆಗ್ಡೆ ನಿಧನ (Mulki: Renowned lawyer Bhaskara Hegde passes away)
- ನಿಧನ

ಮುಲ್ಕಿ: ಖ್ಯಾತ ವಕೀಲ ಭಾಸ್ಕರ ಹೆಗ್ಡೆ ನಿಧನ (Mulki: Renowned lawyer Bhaskara Hegde passes away)

Share: ಮುಲ್ಕಿ: ಖ್ಯಾತ ವಕೀಲ ಭಾಸ್ಕರ ಹೆಗ್ಡೆ ನಿಧನ ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ನಿಧನರಾದ ಭಾಸ್ಕರ ಹೆಗ್ಡೆ  (Moolki) ಮುಲ್ಕಿ: ಮೂಲ್ಕಿಯ ಖ್ಯಾತ ವಕೀಲರಾಗಿದ್ದ ಭಾಸ್ಕರ ಹೆಗ್ಡೆಯವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ.   ಅವರು ಪತ್ನಿ ಹಾಗೂ ಓರ್ವ ಪುತ್ರಿ, ಪುತ್ರನನ್ನು ಅಗಲಿದ್ದಾರೆ.    ಮುಲ್ಕಿ ಪರಿಸರದಲ್ಲಿ ಖ್ಯಾತ ವಕೀಲರಾಗಿ ಸಾಮಾಜಿಕ ಚಟುವಟಿಕೆಗಳ ಮೂಲಕ ಪ್ರಸಿದ್ಧರಾಗಿದ್ದರು.   ಮುಲ್ಕಿ ಆಟೋ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷರಾಗಿ, ಖ್ಯಾತ ನಿರೂಪಕರಾಗಿ, ವಿಶೇಷ ಮಾತುಗಾರಿಕೆಯಿಂದ ಪ್ರಸಿದ್ಧರಾಗಿದ್ದರು. ದಕ್ಷಿಣ ಕನ್ನಡ ಕಾಸರಗೋಡು ಯುವಜನ […]

ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ನಿಧನರಾದ ಭಾಸ್ಕರ ಹೆಗ್ಡೆ

 (Moolki) ಮುಲ್ಕಿ: ಮೂಲ್ಕಿಯ ಖ್ಯಾತ ವಕೀಲರಾಗಿದ್ದ ಭಾಸ್ಕರ ಹೆಗ್ಡೆಯವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ.

  ಅವರು ಪತ್ನಿ ಹಾಗೂ ಓರ್ವ ಪುತ್ರಿ, ಪುತ್ರನನ್ನು ಅಗಲಿದ್ದಾರೆ.

   ಮುಲ್ಕಿ ಪರಿಸರದಲ್ಲಿ ಖ್ಯಾತ ವಕೀಲರಾಗಿ ಸಾಮಾಜಿಕ ಚಟುವಟಿಕೆಗಳ ಮೂಲಕ ಪ್ರಸಿದ್ಧರಾಗಿದ್ದರು.

  ಮುಲ್ಕಿ ಆಟೋ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷರಾಗಿ, ಖ್ಯಾತ ನಿರೂಪಕರಾಗಿ, ವಿಶೇಷ ಮಾತುಗಾರಿಕೆಯಿಂದ ಪ್ರಸಿದ್ಧರಾಗಿದ್ದರು. ದಕ್ಷಿಣ ಕನ್ನಡ ಕಾಸರಗೋಡು ಯುವಜನ ಒಕ್ಕೂಟದ ಪದಾಧಿಕಾರಿ, ಕೃತಿಕಾರರು, ಮುಲ್ಕಿ ಅಯ್ಯಪ್ಪ ಸಮಿತಿಯ ಗೌರವ ಸಲಹೆಗಾರರು, ಹೆಜಮಾಡಿ ಜೈ ಕರ್ನಾಟಕ ಸಂಸ್ಥೆ,ಕಾರ್ನಾಡ್ ಯುವಕ ಮಂಡಲ ಸಹಿತ ಅನೇಕ ಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.