• Home  
  • ಬಸ್ಸು ಟೈಮಿಂಗ್ ವಿಚಾರ; ಖಾಸಗಿ ಬಸ್ಸುಗಳ ನಿರ್ವಾಹಕರ ನಡುವೆ ಹೊಡೆದಾಟ (Bus timing issue, Fight between private bus conductors)
- ಅಪರಾಧ

ಬಸ್ಸು ಟೈಮಿಂಗ್ ವಿಚಾರ; ಖಾಸಗಿ ಬಸ್ಸುಗಳ ನಿರ್ವಾಹಕರ ನಡುವೆ ಹೊಡೆದಾಟ (Bus timing issue, Fight between private bus conductors)

Share: ಬಸ್ಸು ಟೈಮಿಂಗ್ ವಿಚಾರ; ಖಾಸಗಿ ಬಸ್ಸುಗಳ ನಿರ್ವಾಹಕರ ನಡುವೆ ಹೊಡೆದಾಟ (Udupi) ಉಡುಪಿ: ಕುಂದಾಪುರ-ಮಂಗಳೂರು ನಡುವೆ ಪ್ರಯಾಣಿಸುವ ಎರಡು ಬಸ್ಸುಗಳ ನಡುವೆ ಟೈಮಿಂಗ್ ವಿಚಾರವಾಗಿ ಬಸ್ಸುಗಳ ನಿವಾರ್ಹಕರ ನಡುವೆ ಉಡುಪಿಯ ಸಂತೆಕಟ್ಟೆಯಲ್ಲಿ ಹೊಡೆದಾಟ ನಡೆದಿದೆ.  ಚಪ್ಪಲಿ ಎತ್ತಿ ಲೇಡಿ ಕಂಡಕ್ಟರ್ ಮತ್ತೊಂದು ಬಸ್ಸಿನ ನಿರ್ವಾಹಕನೊಂದಿಗೆ ಜಗಳವಾಡಿದ್ದಾರೆ. ಭಾರತಿ ಬಸ್ಸಿನ ಲೇಡಿ ಕಂಡಕ್ಟರ್ ರೇಖಾ ಮತ್ತು ದುರ್ಗಾಪ್ರಸಾದ್ ಬಸ್ಸಿನ ಕಂಡಕ್ಟರ್ ರಾಘವೇಂದ್ರ ನಡುವೆ ಗಲಾಟೆಯಾಗಿದೆ. ಸಂತೆಕಟ್ಟೆಯಲ್ಲಿ ಬಸ್ಸು ನಿಲ್ಲಿಸಿದಾಗ ದುರ್ಗಾಪ್ರಸಾದ್ ಬಸ್ಸಿನೊಳಗೆ ಬಂದ ರೇಖಾ ಪರಸ್ಪರ ಇಬ್ಬರು […]

ಬಸ್ಸು ಟೈಮಿಂಗ್ ವಿಚಾರ; ಖಾಸಗಿ ಬಸ್ಸುಗಳ ನಿರ್ವಾಹಕರ ನಡುವೆ ಹೊಡೆದಾಟ

(Udupi) ಉಡುಪಿ: ಕುಂದಾಪುರ-ಮಂಗಳೂರು ನಡುವೆ ಪ್ರಯಾಣಿಸುವ ಎರಡು ಬಸ್ಸುಗಳ ನಡುವೆ ಟೈಮಿಂಗ್ ವಿಚಾರವಾಗಿ ಬಸ್ಸುಗಳ ನಿವಾರ್ಹಕರ ನಡುವೆ ಉಡುಪಿಯ ಸಂತೆಕಟ್ಟೆಯಲ್ಲಿ ಹೊಡೆದಾಟ ನಡೆದಿದೆ.

 ಚಪ್ಪಲಿ ಎತ್ತಿ ಲೇಡಿ ಕಂಡಕ್ಟರ್ ಮತ್ತೊಂದು ಬಸ್ಸಿನ ನಿರ್ವಾಹಕನೊಂದಿಗೆ ಜಗಳವಾಡಿದ್ದಾರೆ.

ಭಾರತಿ ಬಸ್ಸಿನ ಲೇಡಿ ಕಂಡಕ್ಟರ್ ರೇಖಾ ಮತ್ತು ದುರ್ಗಾಪ್ರಸಾದ್ ಬಸ್ಸಿನ ಕಂಡಕ್ಟರ್ ರಾಘವೇಂದ್ರ ನಡುವೆ ಗಲಾಟೆಯಾಗಿದೆ.

ಸಂತೆಕಟ್ಟೆಯಲ್ಲಿ ಬಸ್ಸು ನಿಲ್ಲಿಸಿದಾಗ ದುರ್ಗಾಪ್ರಸಾದ್ ಬಸ್ಸಿನೊಳಗೆ ಬಂದ ರೇಖಾ ಪರಸ್ಪರ ಇಬ್ಬರು ಜಗಳವಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಯಾಣಿಕರ ಎದುರೇ ಕೈಕೈ ಮಿಲಾಯಿಸಿದ್ದಾರೆ. ಘಟನೆಯ ದೃಶ್ಯ ಸೀಸಿ ಟಿವಿಯಲ್ಲಿ ಸೆರೆಯಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.