• Home  
  • ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆ ಆಗ್ರಹ (Our Kannada Nadu Sene demands the appointment of Kannada teachers in Kannada schools.)
- PROBLEMS

ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆ ಆಗ್ರಹ (Our Kannada Nadu Sene demands the appointment of Kannada teachers in Kannada schools.)

Share: ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆ ಆಗ್ರಹ   ಸರ್ಕಾರ ನಿರ್ಲಕ್ಷಿಸಿದರೆ ಜಿಲ್ಲಾದ್ಯಂತ ದಿನಕ್ಕೊಂದು  ಶಾಲೆಯ ಎಂದು ಧರಣಿಯ ಬೆದರಿಕೆ ನೀಡಿದ ಸೇನೆ (Udupi) ಉಡುಪಿ: ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸುಜಯ ಪೂಜಾರಿಯವರು ಸರಕಾರವನ್ನು ಆಗ್ರಹಿಸಿದ್ದಾರೆ.  ಕನ್ನಡ – ಕನ್ನಡ- ಕನ್ನಡ ಎನ್ನುವ ಕರ್ನಾಟಕದ ಕನ್ನಡ ಶಾಲೆಗಳಲ್ಲಿ ಅಧ್ಯಾಪಕರಿಲ್ಲದ ಗತಿ ಉಂಟಾಗಿದೆ.  ಕನ್ನಡ ಎನ್ನುವ  ಶಬ್ದವು ಶಾಶ್ವತವಾಗಿ […]

(Udupi) ಉಡುಪಿ: ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ನೇಮಿಸುವಂತೆ ನಮ್ಮ ಕನ್ನಡ ನಾಡು ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸುಜಯ ಪೂಜಾರಿಯವರು ಸರಕಾರವನ್ನು ಆಗ್ರಹಿಸಿದ್ದಾರೆ.

 ಕನ್ನಡ – ಕನ್ನಡ- ಕನ್ನಡ ಎನ್ನುವ ಕರ್ನಾಟಕದ ಕನ್ನಡ ಶಾಲೆಗಳಲ್ಲಿ ಅಧ್ಯಾಪಕರಿಲ್ಲದ ಗತಿ ಉಂಟಾಗಿದೆ.

 ಕನ್ನಡ ಎನ್ನುವ  ಶಬ್ದವು ಶಾಶ್ವತವಾಗಿ ಉಳಿಯಲು ಕನ್ನಡ ಶಾಲೆಗಳಲ್ಲಿ ಕೂಡಲೇ ಎಲ್ಲಾ ಅಧ್ಯಾಪಕರ ನೇಮಕ ಆಗಲೇಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪ್ರತಿಯೊಂದು ಶಾಲೆ ಎದುರುಗಡೆ ಜಿಲ್ಲಾದ್ಯಂತ ದಿನಕ್ಕೆ ಒಂದು ಶಾಲೆಯಂತೆ ಧರಣಿ ಮಾಡುವುದಾಗಿ ಸುಜಯ ಪೂಜಾರಿಯವರು ಎಚ್ಚರಿಕೆ ನೀಡಿದ್ದಾರೆ.

 ಶಿಕ್ಷಣ ಸಚಿವರಿಗೂ,  ಶಿಕ್ಷಣಾಧಿಕಾರಿಗಳಿಗೂ ಹಾಗೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಇಲಾಖೆಗೆ ಈ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಕೂಡಲೆ ಎಲ್ಲಾ  ಕನ್ನಡ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರನ್ನು ನೇಮಕ ಮಾಡಬೇಕೆಂದು ಈ ಮೂಲಕ ವಿನಂತಿಸುತ್ತೇವೆ ಎಂದ ಅವರು, ಆಂಗ್ಲ ಭಾಷೆಯ ಬಗ್ಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕನ್ನಡ ಉಳಿಯಲೇಬೇಕು. ಕನ್ನಡಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕಾಗಿಯೂ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.  

Leave a comment

Your email address will not be published. Required fields are marked *

eMedia Kannada  @2025. All Rights Reserved.