• Home  
  • ಕಾಪು: ಡಿವೈಡರ್ ಏರಿದ ಬಸ್, ತಪ್ಪಿದ ಬಾರಿ ಅನಾಹುತ (Kaup: A bus that climbed the divider)
- ಅಪಘಾತ

ಕಾಪು: ಡಿವೈಡರ್ ಏರಿದ ಬಸ್, ತಪ್ಪಿದ ಬಾರಿ ಅನಾಹುತ (Kaup: A bus that climbed the divider)

Share: ಕಾಪು: ಡಿವೈಡರ್ ಏರಿದ ಬಸ್, ತಪ್ಪಿದ ಬಾರಿ ಅನಾಹುತ (Kaup) ಕಾಪು: ಕಾಪು ಕೊತ್ತಲ್ಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಏಕಾಏಕಿ ಡಿವೈಡರ್ ಏರಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.  ಖಾಸಗಿ ವೇಗದೂತ ಬಸ್ ಉಡುಪಿಯಿಂದ ಮಂಗಳೂರಿಗೆ ಸಾಗುತ್ತಿತ್ತು. ಏಕಾಏಕಿಯಾಗಿ ಬಸು ಡಿವೈಡರ್‌ ಮೇಲೇರಿದೆ. ಪಕ್ಕದಲ್ಲಿ ಯಾವುದೇ ವಾಹನ ಅಥವಾ ಸವಾರರು ಇಲ್ಲದಿದ್ದರಿಂದ ಸಂಭಾವ್ಯ ಅಪಾಯವೊಂದು ತಪ್ಪಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. Share:

ಕಾಪು: ಡಿವೈಡರ್ ಏರಿದ ಬಸ್, ತಪ್ಪಿದ ಬಾರಿ ಅನಾಹುತ

(Kaup) ಕಾಪು: ಕಾಪು ಕೊತ್ತಲ್ಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಏಕಾಏಕಿ ಡಿವೈಡರ್ ಏರಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

 ಖಾಸಗಿ ವೇಗದೂತ ಬಸ್ ಉಡುಪಿಯಿಂದ ಮಂಗಳೂರಿಗೆ ಸಾಗುತ್ತಿತ್ತು. ಏಕಾಏಕಿಯಾಗಿ ಬಸು ಡಿವೈಡರ್‌ ಮೇಲೇರಿದೆ.

ಪಕ್ಕದಲ್ಲಿ ಯಾವುದೇ ವಾಹನ ಅಥವಾ ಸವಾರರು ಇಲ್ಲದಿದ್ದರಿಂದ ಸಂಭಾವ್ಯ ಅಪಾಯವೊಂದು ತಪ್ಪಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.