• Home  
  • ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ಹಣ್ಣು ಹಂಪಲಿನ ಗಿಡಗಳ ವಿತರಣೆ (Disribution of fruit tree by Dr. Nana Saheb Dharmadhikari Foundation)
- Mansoon - social service

ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ಹಣ್ಣು ಹಂಪಲಿನ ಗಿಡಗಳ ವಿತರಣೆ (Disribution of fruit tree by Dr. Nana Saheb Dharmadhikari Foundation)

Share: ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ಹಣ್ಣು ಹಂಪಲಿನ ಗಿಡಗಳ ವಿತರಣೆ   (Katapadi) ಕಟಪಾಡಿ: ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಆಯೋಜನೆಯ ಉಸಿರಿಗಾಗಿ ಹಸುರು ನಿರಂತರ ಹಸುರು ಅಭಿಯಾನದಡಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಉಪಸ್ಥಿತಿಯಲ್ಲಿ ಕಾಪು ತಾಲೂಕು ತಹಶೀಲ್ದಾರ್ ಡಾ।ಪ್ರತಿಭಾ ಆ‌ರ್. ಅವರು ಹಣ್ಣು ಹಂಪಲಿನ ಗಿಡಗಳನ್ನು ವಿತರಿಸಿದರು. ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ತಹಶೀಲ್ದಾ‌ರ್ ಡಾ|ಪ್ರತಿಭಾ ಆರ್. ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು. […]

ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವತಿಯಿಂದ ಹಣ್ಣು ಹಂಪಲಿನ ಗಿಡಗಳ ವಿತರಣೆ

  (Katapadi) ಕಟಪಾಡಿ: ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಆಯೋಜನೆಯ ಉಸಿರಿಗಾಗಿ ಹಸುರು ನಿರಂತರ ಹಸುರು ಅಭಿಯಾನದಡಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಉಪಸ್ಥಿತಿಯಲ್ಲಿ ಕಾಪು ತಾಲೂಕು ತಹಶೀಲ್ದಾರ್ ಡಾ।ಪ್ರತಿಭಾ ಆ‌ರ್. ಅವರು ಹಣ್ಣು ಹಂಪಲಿನ ಗಿಡಗಳನ್ನು ವಿತರಿಸಿದರು.

ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ತಹಶೀಲ್ದಾ‌ರ್ ಡಾ|ಪ್ರತಿಭಾ ಆರ್. ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು.

ಈ ಸಂದರ್ಭ ಕಟಪಾಡಿ ಗ್ರಾ.ಪಂ. ಸದಸ್ಯ ಅಶೋಕ್ ರಾವ್, ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಡಾ|ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಸದಸ್ಯ ಸಂತೋಷ್ ಎಂ. ಶೆಟ್ಟಿಗಾರ್, ವಿಜಯ ಕುಂದರ್ ಪಿತ್ರೋಡಿ, ಅರ್ಚಕ ಉಮೇಶ್ ಉಡುಪ, ವಿಶ್ಲೇಶ್ ನೀಲಾವರ, ಸತೀಶ್ ದೇವಾಡಿಗ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.