Tag: KAUP THAHASHILDAR dr prathibha r

Mansoon PROBLEMS

ಬೆಳಪುವಿನಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆಗೆ ಗಾಯ(Woman injured after wall of house collapses due to heavy rain in Belapu)

ಬೆಳಪುವಿನಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆಗೆ ಗಾಯ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ, ಸಾಂತ್ವನ (Kaup) ಕಾಪು : ಭಾರೀ ಮಳೆಯಿಂದಾಗಿ ಮಹಿಳೆಯೋರ್ವರ ಮೇಲೆ ಮನೆಯ ಗೋಡೆ ಕುಸಿದು ಗಾಯಗೊಂಡ ಘಟನೆ ಬೆಳಪು ಗ್ರಾಮದ ಮಲಂಗೋಳಿ ಎಂಬಲ್ಲಿ ಘಟಿಸಿದೆ.  ಗಾಯಗೊಂಡ ಶೋಭಾ ಪೂಜಾರ್ತಿ ಮಂಚದ ಮೇಲೆ ಮಲಗಿದ್ದ ಸಂದರ್ಭ ಅವರ ಮೇಲೆ ಮನೆಯ ಗೋಡೆ ಕುಸಿದಿದೆ. ಭಾರೀ ಸದ್ದಿಗೆ ಮನೆಯ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಅಪ್ಪ, ಮಗಳು ಹಾಗೂ ನೆರೆಮನೆಯವರು […]

PROBLEMS ಕಾಪು ತಾಲೂಕು ಆಡಳಿತ

ಕಾಪು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿ ಸಮುದ್ರ ಪಾಲು: ಸ್ಥಳೀಯರಿಂದ 7 ಮೀನುಗಾರರ ರಕ್ಷಣೆ (Kaup: Fishing boat capsizes in sea; 7 fishermen rescued by locals)

ಕಾಪು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿ ಸಮುದ್ರ ಪಾಲು: ಸ್ಥಳೀಯರಿಂದ 7 ಮೀನುಗಾರರ ರಕ್ಷಣೆ  (Kaup) ಕಾಪು : ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯೊಂದು ಕಾಪು ಲೈಟ್ ಹೌಸ್ ಬಳಿ ಸಮುದ್ರ ಪಾಲಾಗಿದ್ದು, ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಎಲ್ಲರೂ ಅಪಾಯದಿಂದ ಪಾರಾದ ಘಟನೆ ಸೋಮವಾರ ಸಂಭವಿಸಿದೆ.  ಆಂದ್ರ ಮೂಲದ ಮೀನುಗಾರರನ್ನು ಹೊಂದಿದ್ದ ಟ್ರಾಲ್ ಬೋಟ್ ಕಾಪು ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿತ್ತು.   ದೋಣಿಯಲ್ಲಿದ್ದ 7 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿ ಅವರನ್ನು […]

Mansoon PROBLEMS ತಾಲೂಕು ಆಡಳಿತ

ಉಚ್ಚಿಲ- ಪೊಲ್ಯ ರಸ್ತೆಯ ಅವ್ಯವಸ್ಥೆ : ಬಡಾ ಗ್ರಾಮ ಪಂಚಾಯತ್ ನಿರ್ಲಕ್ಷ್ಯ, ಸ್ಥಳೀಯರ ಆರೋಪ (Locals allege negligence of Bada Gram Panchayat on Uchila-Polya road)

ಉಚ್ಚಿಲ ಪೊಲ್ಯ ರಸ್ತೆಯ ಅವ್ಯವಸ್ಥೆ : ಬಡಾ ಗ್ರಾಮ ಪಂಚಾಯತ್ ನಿರ್ಲಕ್ಷ್ಯ, ಸ್ಥಳೀಯರ ಆರೋಪ (Uchila)ಉಚ್ಚಿಲ : ಉಚ್ಚಿಲ – ಪೊಲ್ಯ ರಸ್ತೆಯು ತೀವ್ರ ಅವ್ಯವಸ್ಥೆಯಿಂದ ಕೂಡಿದ್ದು, ಇದಕ್ಕೆ ಬಡಾ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ನಾಲ್ವರು ಸದಸ್ಯರ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.   ಪೊಲ್ಯ ರಸ್ತೆಯು ಪ್ರಾರಂಭದಿಂದ ಅಂತ್ಯದವರೆಗೆ ಗುಂಡಿಯಿಂದ ಕೂಡಿದೆ. ಇಲ್ಲಿ ರಸ್ತೆ ಎಲ್ಲಿದೆ ಎಂದು ಹುಡುಕ ಬೇಕಾದ ಪ್ರಮೇಯ ಒದಗಿದೆ.  ಬಡಾ ಗ್ರಾಮ ಪಂಚಾಯತ್ ನ ಎರಡನೇ ವಾರ್ಡಿಗೆ ಮಜೀದ್, […]

ಧಾರ್ಮಿಕ ರಾಜಕೀಯ

ಕಾಪು : ಶ್ರೀ ಹೊಸ ಮಾರಿಗುಡಿಗೆ ಮುಜರಾಯಿ, ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿ, ಪ್ರಾರ್ಥನೆ (Kaup: Muzrai, Minister of Transport minister Ramalinga Reddy vist kaup Sri Hosa Marigudi)

 ಕಾಪು : ಶ್ರೀ ಹೊಸ ಮಾರಿಗುಡಿಗೆ ಮುಜರಾಯಿ, ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿ, ಪ್ರಾರ್ಥನೆ (Kaup) ಕಾಪು: ಕರ್ನಾಟಕ ಸರಕಾರದ ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿಯವರು ಭಾನುವಾರ ಬೆಳಿಗ್ಗೆ ಕಾಪು ಶ್ರೀ ಹೊಸ ಮಾರಿಗುಡಿಗೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.   ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು.  ವ್ಯವಸ್ಥಾಪನಾ ಸಮಿತಿ ಮತ್ತು […]

Uncategorised

ಮಜೂರು : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪರಿಸರದ ಹಲವು ಮನೆಗಳ ನೀರು ಕಲುಷಿತ, ಶಾಸಕರು, ತಹಶಿಲ್ದಾರ್‌ ಭೇಟಿ (Majuru : Water of many houses around Sri Vishnumurthy Temple contaminated, MLAs, Tahsildar visit)

ಮಜೂರು : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪರಿಸರದ   ಹಲವು ಮನೆಗಳ ನೀರು ಕಲುಷಿತ, ಶಾಸಕರು, ತಹಶಿಲ್ದಾರ್‌ ಭೇಟಿ ( Majuru)ಮಜೂರು: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪರಿಸರದ 8 ಬಾವಿಗಳ ನೀರು ಕಲುಷಿತಗೊಂಡು ನೀರಿನ ಬಣ್ಣ ಬದಲಾಗಿ ವಾಸನೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕಾಪು ತಹಶೀಲ್ದಾರರಾದ ಪಡಾ. ಪ್ರತಿಭಾ ಆರ್‌ ರವರು ಇಂದು  ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ನೀರು ಹಾಗೂ […]

Mansoon PROBLEMS ತಾಲೂಕು ಆಡಳಿತ

ಕಾಪು : ಉಳಿಯಾರಗೋಳಿ, ಪಡುಗ್ರಾಮದಲ್ಲಿ ಮಳೆ ಹಾನಿ, ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ (Kaup: Rain damage in Kaliaargoli, Padugram, Kaup Tahsildar Pratibha R visits the spot)

ಕಾಪು : ಉಳಿಯಾರಗೋಳಿ, ಪಡುಗ್ರಾಮದಲ್ಲಿ ಮಳೆ ಹಾನಿ, ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ (Kaup) ಕಾಪು : ಕಾಪು ತಾಲೂಕಿನಲ್ಲಿ ಶನಿವಾರ ಸುರಿದ  ಗಾಳಿ ಮಳೆಗೆ ಉಳಿಯಾರಗೋಳಿಯಲ್ಲಿ ವಿದ್ಯುತ್ ಕಂಬಕ್ಕೆ ಮರ ಬಿದ್ದು ಹಾನಿ ಹಾಗೂ ಪಡು ಗ್ರಾಮದಲ್ಲಿ ವಾಸದ ಮನೆಯ ಗೋಡೆ ಕುಸಿತ ಕಂಡಿದೆ. ಮನೆ ಗೋಡೆ ಕುಸಿತ ಸಂಭವಿಸಿದೆ.  ಉಳಿಯಾರಗೋಳಿ ಗ್ರಾಮದ ಬಳಿಯ ರಾ.ಹೆ. ಪಕ್ಕದ ಸರ್ವಿಸ್ ರಸ್ತೆಯಲ್ಲಿ ಮರ ಬಿದ್ದು, ಎರಡು ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಅವುಗಳನ್ನು ಸರಿಪಡಿಸಲಾಗಿದೆ. ಕಾಪು […]

PROBLEMS

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಬಿಲ್ಡರ್ ಮಾಫಿಯಾಗೆ ಬಲಿ ಆಗಿದೆಯಾ? (Has Uchilla Bada Gram Panchayat fallen victim to the builder mafia?)

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಬಿಲ್ಡರ್ ಮಾಫಿಯಾಗೆ ಬಲಿ ಆಗಿದೆಯಾ? ವಿಶೇಷ ವರದಿ: ಬಾಪು ಉಚ್ಚಿಲ.  (Uchila) ಉಚ್ಚಿಲ: ಉಚ್ಚಿಲ ಬಡ ಗ್ರಾಮ ಪಂಚಾಯತ್ ಆಡಳಿತ ಬಿಲ್ಡರ್ ಮಾಫಿಯಕ್ಕೆ ಬಲಿಯಾಗಿದೆಯಾ ಎಂಬ ಪ್ರಶ್ನೆ ಉಚ್ಚಿಲ ಗ್ರಾಮಾದ್ಯಂತ ಕೇಳಿ ಬರುತ್ತಿದೆ.  ಈ ಪ್ರಶ್ನೆಯನ್ನು ಸರಿಯಾಗಿ ಅವಲೋಕಿಸಿದಾಗ ಹೌದು ಎಂಬ ಉತ್ತರ ಸಿಗುತ್ತಿದೆ. ಇದಕ್ಕೆ ಸಕಾರಣವೂ ಸಿಗುತ್ತಿದೆ. ಉಚ್ಚಿಲ ಬಡ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ಸದಸ್ಯರು ಯಾರೆಂದೇ ಜನರಿಗೆ ತಿಳಿಯದ ಪರಿಸ್ಥಿತಿ ನೆಲೆಯಾಗಿದೆ.  ಉಚ್ಚಿಲ ಗ್ರಾಮವು […]

help Mansoon

ಪಲಿಮಾರು: ತಾತ್ಕಾಲಿಕ ಸೇತುವೆ ನಿರ್ಮಿಸಿ ವೃದ್ಧ ದಂಪತಿಗೆ ನೆರವಾದ ಕಾಪು ತಹಶಿಲ್ದಾರ್ (Palimaru: Kaup Tahsildar helps elderly couple by building a temporary bridge)

ಪಲಿಮಾರು: ತಾತ್ಕಾಲಿಕ ಸೇತುವೆ ನಿರ್ಮಿಸಿ ವೃದ್ಧ ದಂಪತಿಗೆ ನೆರವಾದ ಕಾಪು ತಹಶಿಲ್ದಾರ್   (Palimaru) ಪಲಿಮಾರು: ಕಾಪು ತಾಲ್ಲೂಕಿನ ಪಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದಲ್ಲಿ ಕಳೆದ 5 ತಿಂಗಳ ಹಿಂದೆ ವೃದ್ಧ ದಂಪತಿಗೆ ನೀಡಿದ್ದ ಭರವಸೆಯಂತೆ ಇಂದು ತಾತ್ಕಾಲಿಕ ಪರಿಹಾರವಾಗಿ ಸಿಮೆಂಟಿನ ಕಂಬಗಳನ್ನು ಹಾಕಿಸಿ ಕಿರುಸೇತುವೆ ನಿರ್ಮಾಣ ಮಾಡಿಕೊಟ್ಟು ತಹಶಿಲ್ದಾರ್ ಪ್ರತಿಭಾ ಆರ್ ರವರು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.  ಈಗಾಗಲೇ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲಾಗಿದ್ದು, ಶಾಶ್ವತ ಕಾಲುಸಂಕ ನಿರ್ಮಾಣ ಮಾಡಲು ಏರ್ಪಾಡು […]

PROBLEMS ವಿಡಿಯೋ

ಉಚ್ಚಿಲ : ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸಿದ ಡಿಸಿ ತಂಡ (Uchila: DC team inspects highway chaos)

ಉಚ್ಚಿಲ : ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸಿದ ಡಿಸಿ ತಂಡ (Uchila) ಉಚ್ಚಿಲ : ಅವ್ಯವಸ್ಥೆಗಳ ಕುರಿತಾಗಿ ಮಳೆಗಾಲದ ಮುಂಚಿತವಾಗಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳ ಬಗೆಗೆ ಕಾಪು ತಾ. ತಹಶೀಲ್ದಾರ್ ನೀಡಿದ್ದ ವರದಿಗಳ ಪುನರ್ ಪರಿಶೀಲಿಸಲು ಉಡುಪಿ ಜಿಲ್ಲಾಧಿಕಾರಿ ಅವರು  ಜಿಲ್ಲೆಯ ವಿವಿಧೆಡೆಗಳಿಗೆ ಭೇಟಿಯಿತ್ತರು.  ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರೊಂದಿಗೆ ಜಿ. ಪಂ. ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಎಸ್‌ಪಿ ಡಾ. ಅರುಣ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಜಾಧವ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಮತ್ತಿತರರಿದ್ದರು.   ತಂಡವು […]

ಜಿಲ್ಲಾಡಳಿತ ತಾಲೂಕು ಆಡಳಿತ

ಮಳೆಗಾಲದ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಸೂಕ್ತ ವ್ಯವಸ್ಥೆಗೆ ಕಾಯಕಲ್ಪ : ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ (Renovation of proper system to ensure smooth flow of monsoon water: Kaup Tahsildar Dr. Pratibha R)

ಮಳೆಗಾಲದ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಸೂಕ್ತ ವ್ಯವಸ್ಥೆಗೆ ಕಾಯಕಲ್ಪ : ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ (Kaup) ಕಾಪು : ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್‌ ರವರು ಶುಕ್ರವಾರ ಕಾಪು ರಾಷ್ಟ್ರೀಯ ಹೆದ್ದಾರಿ  66ರ ಉದ್ದಕ್ಕೂ ಸಂಚರಿಸಿ ಮಳೆಗಾಲದ ಪೂರ್ವಸಿದ್ಧತೆಗಾಗಿ ಕಟಪಾಡಿಯಿಂದ ಹೆಜಮಾಡಿಯವರೆಗೆ ಪರಿಶೀಲನೆ ನಡೆಸಿ ನಡೆಸಿದರು.  ಕಟಪಾಡಿ, ಪೊಸಾರು, ಪಡುಬಿದ್ರಿ, ಹೆಜಮಾಡಿ, ಪಡುಬಿದ್ರಿ ಬಂಟರ ಭವನದ ಎದುರು, ಮಸೀದಿ ನರ್ಸರಿ ಹತ್ತಿರ ಇತ್ಯಾದಿ ಜಾಗಗಳಿಗೆ ಭೇಟಿ ನೀಡ, ಅಲ್ಲಿ ನೀರು ಸರಾಗವಾಗಿ ಹರಿದುಹೋಗದೆ […]

eMedia Kannada  @2025. All Rights Reserved.