• Home  
  • ಯೋಗ ಸ್ಪರ್ಧೆ: ಸುಷ್ಮಾ ತೆಂಡುಲ್ಕರ್ ಗೋವಿಂದೂರು ಯರ್ಲಪಾಡಿಯವರಿಗೆ 6ನೇಸ್ಥಾನ (International Yoga competition : Sushma Thendulkar got 6TH place)
- ಕ್ರೀಡೆ

ಯೋಗ ಸ್ಪರ್ಧೆ: ಸುಷ್ಮಾ ತೆಂಡುಲ್ಕರ್ ಗೋವಿಂದೂರು ಯರ್ಲಪಾಡಿಯವರಿಗೆ 6ನೇಸ್ಥಾನ (International Yoga competition : Sushma Thendulkar got 6TH place)

Share: ಯೋಗ ಸ್ಪರ್ಧೆ: ಸುಷ್ಮಾ ತೆಂಡುಲ್ಕರ್ ಗೋವಿಂದೂರು ಯರ್ಲಪಾಡಿಯವರಿಗೆ 6ನೇಸ್ಥಾನ (Udupi) ಉಡುಪಿ: ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಎಸ್ ಜಿ ಎಸ್ ಅಂತರಾಷ್ಟ್ರೀಯ ಯೋಗ ಸಂಸ್ಥೆ ಬೆಂಗಳೂರು ಇದರ ವತಿಯಿಂದ ನಡೆದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ 20 ರಿಂದ 30 ವಯೋಮಿತಿಯ ವಿಭಾಗದಲ್ಲಿ ಸುಷ್ಮಾ ತೆಂಡುಲ್ಕರ್ ಗೋವಿಂದೂರು ಯರ್ಲಪಾಡಿ  ರವರು ಭಾಗವಹಿಸಿ ಆರನೇ ಸ್ಥಾನವನ್ನು ಗಳಿಸಿದ್ದಾರೆ. ಯೋಗ ಸ್ಪರ್ಧೆಯಲ್ಲಿ ಇವರು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದಾರೆ.  ಸುಷ್ಮಾರವರಿಗೆ ನರೇಂದ್ರ ಕಾಮತ್ ಕಾರ್ಕಳ ಹಾಗೂ ಅಶೋಕ್ ಇವರು […]

ಯೋಗ ಸ್ಪರ್ಧೆ: ಸುಷ್ಮಾ ತೆಂಡುಲ್ಕರ್ ಗೋವಿಂದೂರು ಯರ್ಲಪಾಡಿಯವರಿಗೆ 6ನೇಸ್ಥಾನ

(Udupi) ಉಡುಪಿ: ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಎಸ್ ಜಿ ಎಸ್ ಅಂತರಾಷ್ಟ್ರೀಯ ಯೋಗ ಸಂಸ್ಥೆ ಬೆಂಗಳೂರು ಇದರ ವತಿಯಿಂದ ನಡೆದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ 20 ರಿಂದ 30 ವಯೋಮಿತಿಯ ವಿಭಾಗದಲ್ಲಿ ಸುಷ್ಮಾ ತೆಂಡುಲ್ಕರ್ ಗೋವಿಂದೂರು ಯರ್ಲಪಾಡಿ  ರವರು ಭಾಗವಹಿಸಿ ಆರನೇ ಸ್ಥಾನವನ್ನು ಗಳಿಸಿದ್ದಾರೆ.

ಯೋಗ ಸ್ಪರ್ಧೆಯಲ್ಲಿ ಇವರು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದಾರೆ.

 ಸುಷ್ಮಾರವರಿಗೆ ನರೇಂದ್ರ ಕಾಮತ್ ಕಾರ್ಕಳ ಹಾಗೂ ಅಶೋಕ್ ಇವರು ಯೋಗ ತರಬೇತಿಯನ್ನು ನೀಡಿರುತ್ತಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.