• Home  
  • ಉಡುಪಿ: ರಾಧಿಕಾ ಆರ್ ಉಪಾಧ್ಯ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ (Udupi : Radhika A Upadhya cleared CA Final exam)
- ಶಾಲಾ ಕಾಲೇಜು

ಉಡುಪಿ: ರಾಧಿಕಾ ಆರ್ ಉಪಾಧ್ಯ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ (Udupi : Radhika A Upadhya cleared CA Final exam)

Share: ಉಡುಪಿ : ರಾಧಿಕಾ ಆರ್ ಉಪಾಧ್ಯ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ (Udupi) ಉಡುಪಿ: ಉಡುಪಿ ಚಿಟ್ಪಾಡಿ ಕಸ್ತೂರ್ಬಾ ನಗರದ ರಾಧಿಕಾ ಆರ್ ಉಪಾಧ್ಯ ಅವರು ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.  ರಾಧಿಕಾರವರು ಉಡುಪಿಯ ಭಾರತೀಶ & ಅಸೋಸಿಯೇಟ್ಸ್ ನಲ್ಲಿ ಆರ್ಟಿಕಲ್ ಶಿಪ್ ಪೂರೈಸಿದ್ದಾರೆ.  ರಾಧಿಕಾ ಆರ್‌ ಉಪಾಧ್ಯರವರು ಕೆ. ರಾಘವೇಂದ್ರ ಉಪಾಧ್ಯಾಯ ಮತ್ತು ರಾಜಲಕ್ಷ್ಮೀ ದಂಪತಿಯ ಪುತ್ರಿ. Share:

ಉಡುಪಿ : ರಾಧಿಕಾ ಆರ್ ಉಪಾಧ್ಯ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

(Udupi) ಉಡುಪಿ: ಉಡುಪಿ ಚಿಟ್ಪಾಡಿ ಕಸ್ತೂರ್ಬಾ ನಗರದ ರಾಧಿಕಾ ಆರ್ ಉಪಾಧ್ಯ ಅವರು ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

 ರಾಧಿಕಾರವರು ಉಡುಪಿಯ ಭಾರತೀಶ & ಅಸೋಸಿಯೇಟ್ಸ್ ನಲ್ಲಿ ಆರ್ಟಿಕಲ್ ಶಿಪ್ ಪೂರೈಸಿದ್ದಾರೆ.

 ರಾಧಿಕಾ ಆರ್‌ ಉಪಾಧ್ಯರವರು ಕೆ. ರಾಘವೇಂದ್ರ ಉಪಾಧ್ಯಾಯ ಮತ್ತು ರಾಜಲಕ್ಷ್ಮೀ ದಂಪತಿಯ ಪುತ್ರಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.