• Home  
  •  ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯ ವನಭೋಜನ ಉತ್ಸವ, ಪಲ್ಲಕ್ಕಿ ಸವಾರಿ, ಕಟ್ಟೆ ಪೂಜೆ ( Vana Bhojana, Uthsava, Palkhi at Valalanke Sri Venkataramana Temple Mulki)
- ಧಾರ್ಮಿಕ

 ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯ ವನಭೋಜನ ಉತ್ಸವ, ಪಲ್ಲಕ್ಕಿ ಸವಾರಿ, ಕಟ್ಟೆ ಪೂಜೆ ( Vana Bhojana, Uthsava, Palkhi at Valalanke Sri Venkataramana Temple Mulki)

Share:  ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯ ವನಭೋಜನ ಉತ್ಸವ, ಪಲ್ಲಕ್ಕಿ ಸವಾರಿ, ಕಟ್ಟೆ ಪೂಜೆ (Mulki) ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಶುದ್ಧ ತ್ರಯೋದಶಿ ವೈಕುಂಠ ಚತುರ್ದಶಿಯಂದು ಶ್ರೀ ದೇವರ ವನಭೋಜನ ಉತ್ಸವ ವಿಜ್ರಂಭಣೆಯಿಂದ ನೆರವೇರಿತು. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕರಿಂದ ಪ್ರಾರ್ಥನೆ, ಶ್ರೀ ವೆಂಕಟರಮಣ ಹಾಗೂ ಶ್ರೀ ವಿಠ್ಠಲ ದೇವರಿಗೆ ಅಭಿಷೇಕ, ಮಹಾಪೂಜೆ, ಮಧ್ಯಾಹ್ನ ಮಹಾ ನೈವೇದ್ಯ, ಮಹಾಮಂಗಳಾರತಿ ನಡೆಯಿತು  ಸಂಜೆ ಮೃಗ ಬೇಟೆ ಉತ್ಸವ, ವನಪೇಟೆ ಪಲ್ಲಕ್ಕಿ […]

 ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯ ವನಭೋಜನ ಉತ್ಸವ, ಪಲ್ಲಕ್ಕಿ ಸವಾರಿ, ಕಟ್ಟೆ ಪೂಜೆ

(Mulki) ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಶುದ್ಧ ತ್ರಯೋದಶಿ ವೈಕುಂಠ ಚತುರ್ದಶಿಯಂದು ಶ್ರೀ ದೇವರ ವನಭೋಜನ ಉತ್ಸವ ವಿಜ್ರಂಭಣೆಯಿಂದ ನೆರವೇರಿತು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕರಿಂದ ಪ್ರಾರ್ಥನೆ, ಶ್ರೀ ವೆಂಕಟರಮಣ ಹಾಗೂ ಶ್ರೀ ವಿಠ್ಠಲ ದೇವರಿಗೆ ಅಭಿಷೇಕ, ಮಹಾಪೂಜೆ, ಮಧ್ಯಾಹ್ನ ಮಹಾ ನೈವೇದ್ಯ, ಮಹಾಮಂಗಳಾರತಿ ನಡೆಯಿತು

 ಸಂಜೆ ಮೃಗ ಬೇಟೆ ಉತ್ಸವ, ವನಪೇಟೆ ಪಲ್ಲಕ್ಕಿ ಸವಾರಿ, ಕಟ್ಟೆ ಪೂಜೆ, ರಾತ್ರಿ ವನದಲ್ಲಿ ರಾತ್ರಿ ಹವನ, ಮಹಾ ನೈವೇದ್ಯ, ಮಂಗಳಾರತಿ, ದರ್ಶನ ಸೇವೆ ಭೂರಿ ಸಮಾರಾಧನೆ, ದೀಪ ನಮಸ್ಕಾರ, ರಾತ್ರಿ ಪೂಜೆ, ವನಸವಾರಿ ನಡೆಯಿತು

ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.