• Home  
  • ಗ್ರಾಪಂ ಉಪಚುನಾವಣಾ ಫಲಿತಾಂಶ : ಉದ್ಯಾವರ ಕಾಂಗ್ರೆಸ್‌ ಬೆಂಬಲಿತ, ಪಡುಬಿದ್ರಿ ಬಿಜೆಪಿ ಬೆಂಬಲಿಗರ ಪಾಲು (Grampanchayat by-election results: Udyavara supported by Congress, Padubidri by BJP supporters)
- Uncategorised

ಗ್ರಾಪಂ ಉಪಚುನಾವಣಾ ಫಲಿತಾಂಶ : ಉದ್ಯಾವರ ಕಾಂಗ್ರೆಸ್‌ ಬೆಂಬಲಿತ, ಪಡುಬಿದ್ರಿ ಬಿಜೆಪಿ ಬೆಂಬಲಿಗರ ಪಾಲು (Grampanchayat by-election results: Udyavara supported by Congress, Padubidri by BJP supporters)

Share: ಗ್ರಾಪಂ ಉಪಚುನಾವಣಾ ಫಲಿತಾಂಶ : ಉದ್ಯಾವರ ಕಾಂಗ್ರೆಸ್‌ ಬೆಂಬಲಿತ, ಪಡುಬಿದ್ರಿ ಬಿಜೆಪಿ ಬೆಂಬಲಿಗರ ಪಾಲು  (Padubidri \ Udyavara) ಪಡುಬಿದ್ರಿ – ಉದ್ಯಾವರ : ಕಾಪು ವಿಧಾನ ಸಭಾ ಕ್ಷೇತ್ರದ ಪಡುಬಿದ್ರಿ ಮತ್ತು ಉದ್ಯಾವರದಲ್ಲಿ ತೆರವಾದ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆದಿದ್ದು, ಉದ್ಯಾವರದಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ದಯಾನಂದ ಕೋಟ್ಯಾನ್ ಅವರು 114 ಮತಗಳ ಅಂತರದಿಂದ ವಿಜಯಿ ಆಗಿದ್ದಾರೆ.   ಪಡುಬಿದ್ರಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಶಾರವರು 746 ಮತಗಳಲ್ಲಿ 518  ಮತ ಗಳಿಸಿ […]

 (Padubidri \ Udyavara) ಪಡುಬಿದ್ರಿ – ಉದ್ಯಾವರ : ಕಾಪು ವಿಧಾನ ಸಭಾ ಕ್ಷೇತ್ರದ ಪಡುಬಿದ್ರಿ ಮತ್ತು ಉದ್ಯಾವರದಲ್ಲಿ ತೆರವಾದ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆದಿದ್ದು, ಉದ್ಯಾವರದಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ದಯಾನಂದ ಕೋಟ್ಯಾನ್ ಅವರು 114 ಮತಗಳ ಅಂತರದಿಂದ ವಿಜಯಿ ಆಗಿದ್ದಾರೆ.  

ಪಡುಬಿದ್ರಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಶಾರವರು 746 ಮತಗಳಲ್ಲಿ 518  ಮತ ಗಳಿಸಿ ಬಹುಮತದಿಂದ ವಿಜಯಿ ಶಾಲಿಯಾಗಿದ್ದಾರೆ.  

Leave a comment

Your email address will not be published. Required fields are marked *

eMedia Kannada  @2025. All Rights Reserved.