• Home  
  • ಉಚ್ಚಿಲ: ಪದ್ಮ ಸೂರಪ್ಪ ಪೂಜಾರಿ ನಿಧನ (Uchila: Padma Soorappa Pujary passes away
- ನಿಧನ

ಉಚ್ಚಿಲ: ಪದ್ಮ ಸೂರಪ್ಪ ಪೂಜಾರಿ ನಿಧನ (Uchila: Padma Soorappa Pujary passes away

Share: ಉಚ್ಚಿಲ: ಪದ್ಮ ಸೂರಪ್ಪ ಪೂಜಾರಿ ನಿಧನ (Uchila) ಉಚ್ಚಿಲ : ಇಲ್ಲಿಯ ನಿವಾಸಿ ಪದ್ಮ ಸೂರಪ್ಪ ಪೂಜಾರಿ(90)ಯವರು ಅಲ್ಪ ಕಾಲದ ಅಸೌಖ್ಯದಿಂದ ಉಚ್ಚಿಲ ಹಾಡಿಬದಿ ಮನೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಮೃತರು ಮೂರು ಗಂಡು, ಮೂರು ಹೆಣ್ಣು, ಮೊಮ್ಮಕ್ಕಳು, ಮರಿ ಮಕ್ಕಳು ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. Share:

(Uchila) ಉಚ್ಚಿಲ : ಇಲ್ಲಿಯ ನಿವಾಸಿ ಪದ್ಮ ಸೂರಪ್ಪ ಪೂಜಾರಿ(90)ಯವರು ಅಲ್ಪ ಕಾಲದ ಅಸೌಖ್ಯದಿಂದ ಉಚ್ಚಿಲ ಹಾಡಿಬದಿ ಮನೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ.

ಮೃತರು ಮೂರು ಗಂಡು, ಮೂರು ಹೆಣ್ಣು, ಮೊಮ್ಮಕ್ಕಳು, ಮರಿ ಮಕ್ಕಳು ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.