• Home  
  •   ಕರಾವಳಿಯಲ್ಲಿ  ಇಂದು  ನಾಗರ ಪಂಚಮಿ ಹಬ್ಬದ ಸಂಭ್ರಮ, ನಾಗನಿಗೆ ತನು ತಂಬಿಲ ಸಮರ್ಪಣೆ (Nagara Panchami festival celebrated on the coast today, Tanu Thambila dedicated to Naga)
- ಧಾರ್ಮಿಕ

  ಕರಾವಳಿಯಲ್ಲಿ  ಇಂದು  ನಾಗರ ಪಂಚಮಿ ಹಬ್ಬದ ಸಂಭ್ರಮ, ನಾಗನಿಗೆ ತನು ತಂಬಿಲ ಸಮರ್ಪಣೆ (Nagara Panchami festival celebrated on the coast today, Tanu Thambila dedicated to Naga)

Share:   ಕರಾವಳಿಯಲ್ಲಿ  ಇಂದು  ನಾಗರ ಪಂಚಮಿ ಹಬ್ಬದ ಸಂಭ್ರಮ, ನಾಗನಿಗೆ ತನು ತಂಬಿಲ ಸಮರ್ಪಣೆ (Udupi) ಉಡುಪಿ:  ಉಡುಪಿ ಜಿಲ್ಲಾಧ್ಯಂತ ನಾಗರ ಪಂಚಮಿ ಪ್ರಯುಕ್ತ ಮೂಲ ನಾಗನಿಗೆ ನಾಗಬನಗಳಲ್ಲಿ ತನು ತಂಬಿಲ ಸಮರ್ಪಣೆ ನೆರವೇರಿತು.  ನಾಗಬನದಲ್ಲಿ ಸಿಯಾಳ, ಹಿಂಗಾರ, ಹಾಲು,ಅರಸಿನ ಸಮರ್ಪಿಸಿ ಭಕ್ತಾಧಿಗಳು ಕೃತಾರ್ಥರಾಗಿದ್ದಾರೆ.   ಕಾಪು, ಎರ್ಮಾಳು, ಉಚ್ಚಿಲ, ಉಡುಪಿ ,ಕುಂದಾಪುರ ಭಾಗದಲ್ಲಿ ಸುಬ್ರಹ್ಮಣ್ಯ ದೇವಸ್ಥಾನ, ಮೂಲ ನಾಗಬನಕ್ಕೆ ಸಾವಿರಾರು ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುವ ದೃಷ್ಯ ಎಲ್ಲೆಡೆ ಕಂಡು ಬಂದಿದೆ. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲ, […]

(Udupi) ಉಡುಪಿ:  ಉಡುಪಿ ಜಿಲ್ಲಾಧ್ಯಂತ ನಾಗರ ಪಂಚಮಿ ಪ್ರಯುಕ್ತ ಮೂಲ ನಾಗನಿಗೆ ನಾಗಬನಗಳಲ್ಲಿ ತನು ತಂಬಿಲ ಸಮರ್ಪಣೆ ನೆರವೇರಿತು.

 ನಾಗಬನದಲ್ಲಿ ಸಿಯಾಳ, ಹಿಂಗಾರ, ಹಾಲು,ಅರಸಿನ ಸಮರ್ಪಿಸಿ ಭಕ್ತಾಧಿಗಳು ಕೃತಾರ್ಥರಾಗಿದ್ದಾರೆ.

  ಕಾಪು, ಎರ್ಮಾಳು, ಉಚ್ಚಿಲ, ಉಡುಪಿ ,ಕುಂದಾಪುರ ಭಾಗದಲ್ಲಿ ಸುಬ್ರಹ್ಮಣ್ಯ ದೇವಸ್ಥಾನ, ಮೂಲ ನಾಗಬನಕ್ಕೆ ಸಾವಿರಾರು ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುವ ದೃಷ್ಯ ಎಲ್ಲೆಡೆ ಕಂಡು ಬಂದಿದೆ.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲ, ಮಹಾಲಿಂಗೇಶ್ವರ ದೇಗುಲ, ಎರ್ಮಾಳು ಶ್ರೀ ಜನಾರ್ಧನ ದೇಗುಲ, ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇಗುಲ ಸಹಿತ ಜಿಲ್ಲೆಯ ವಿವಿಧ ಪ್ರಮುಖ ನಾಗಾಲಯಗಳಲ್ಲಿ ವಿಷೇಶ ಪೂಜೆ ಸಂಪನ್ನಗೊಂಡಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.