• Home  
  • ರಾಘವೇಂದ್ರ ಪ್ರಭು ಕವಾ೯ಲು ಸಹಿತ 18 ಗಣ್ಯರಿಗೆ ಮತ್ತು ಪ್ರತಿಷ್ಠಿತ ಮಾತೃಭೂಮಿ ಪ್ರಶಸ್ತಿ (Raghavendra Prabhu Kavarlu and 18 other dignitaries were conferred with the prestigious Mathrubhumi Award)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ರಾಘವೇಂದ್ರ ಪ್ರಭು ಕವಾ೯ಲು ಸಹಿತ 18 ಗಣ್ಯರಿಗೆ ಮತ್ತು ಪ್ರತಿಷ್ಠಿತ ಮಾತೃಭೂಮಿ ಪ್ರಶಸ್ತಿ (Raghavendra Prabhu Kavarlu and 18 other dignitaries were conferred with the prestigious Mathrubhumi Award)

Share: ರಾಘವೇಂದ್ರ ಪ್ರಭು ಕವಾ೯ಲು ಸಹಿತ 18 ಗಣ್ಯರಿಗೆ ಮತ್ತು ಪ್ರತಿಷ್ಠಿತ ಮಾತೃಭೂಮಿ ಪ್ರಶಸ್ತಿ  ಬೆಂಗಳೂರಿನ ಮಾತೃಭೂಮಿ ಯುವಕರ ಸಂಘ ನೀಡುವ ಪ್ರಶಸ್ತಿ    (Bengaluru) ಬೆಂಗಳೂರು: ಮಾತೃಭೂಮಿ ಯುವಕರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಸೆ. 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮಾತೃಭೂಮಿ ರಾಜ್ಯ ಪ್ರಶಸ್ತಿ ಪುರಸ್ಕೃತರ ಜಿಲ್ಲಾವಾರು ಪಟ್ಟಿ ಪ್ರಕಟಗೊಂಡಿದ್ದು ವಿವರ ಇಂತಿದೆ.  ಕಮಲಾಪುರ ಕ ರವಿ (ಲೆಕ್ಕಪತ್ರ ವಿಭಾಗ) ಕಲ್ಬುರ್ಗಿ ಜಿಲ್ಲೆ, ರಫೀಕ್ ಪಾಷಾ ಕೆಎಎಸ್ (ಸರ್ಕಾರಿ ಸೇವೆ) ಬೆಂಗಳೂರಿನ ನಗರ, […]

(Bengaluru) ಬೆಂಗಳೂರು: ಮಾತೃಭೂಮಿ ಯುವಕರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಸೆ. 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮಾತೃಭೂಮಿ ರಾಜ್ಯ ಪ್ರಶಸ್ತಿ ಪುರಸ್ಕೃತರ ಜಿಲ್ಲಾವಾರು ಪಟ್ಟಿ ಪ್ರಕಟಗೊಂಡಿದ್ದು ವಿವರ ಇಂತಿದೆ.

 ಕಮಲಾಪುರ ಕ ರವಿ (ಲೆಕ್ಕಪತ್ರ ವಿಭಾಗ) ಕಲ್ಬುರ್ಗಿ ಜಿಲ್ಲೆ, ರಫೀಕ್ ಪಾಷಾ ಕೆಎಎಸ್ (ಸರ್ಕಾರಿ ಸೇವೆ) ಬೆಂಗಳೂರಿನ ನಗರ, ಸಿ.ಬಿ ರಂಗಯ್ಯ ಕೆಜಿಎಸ್ (ಕಾರ್ಮಿಕ ಸೇವೆ) ತುಮಕೂರು, ಎಸ್ ಎಸ್ ವೆಂಕಟೇಶ್ (ಕಾನೂನು ಸೇವೆ) ಚಿಕ್ಕಮಗಳೂರು, ನೇತ್ರಾವತಿ ಮಂಜುನಾಥ್ (ಶಾಸ್ತ್ರೀಯ ನೃತ್ಯ) ಬೆಂಗಳೂರು ನಗರ, ಡಾ. ಮಲ್ಲಿಕಾರ್ಜುನ್ ಮರಿಗಪ್ಪ (ಕನ್ನಡ ಸಾಹಿತ್ಯ) ವಿಜಯಪುರ, ಜಿ.ಎಸ್ ಹಿರೇಮಠ (ಯುವ ಸಬಲೀಕರಣ) ರಾಯಚೂರು, ಡಾ. ದೇವಿಕಾ (ಕನ್ನಡ ಜಾನಪದ ಅಧ್ಯಯನ) ಬೆಂಗಳೂರು ನಗರ, ವಿಶಾಲಾಕ್ಷಮ್ಮ ಎಂ.ಎಸ್ (ಮಹಿಳಾ ಸಬಲೀಕರಣ) ಚಿಕ್ಕಮಗಳೂರು, ಪ್ರೋ. ನೆಗಳೂರು (ಶೈಕ್ಷಣಿಕ ) ಬೆಂಗಳೂರು ಗ್ರಾಮಾಂತರ, ಡಾ. ಚೇತನ್ ಕುಮಾರ್ (ಬಯಲಾಟ) ಬಳ್ಳಾರಿ, ಬಸವರಾಜು (ಸಂಘಟನೆ) ಮಂಡ್ಯ, ಪ್ರೊ. ಬಿ ವಿ ಸೂರ್ಯನಾರಾಯಣ (ಶೈಕ್ಷಣಿಕ ) ದಕ್ಷಿಣ ಕನ್ನಡ, ಸಿದ್ದಣ್ಣ ದುರುಂಡಿ (ಯುವಜನ ಕ್ಷೇತ್ರ) ಬೆಳಗಾವಿ, ಮಹಮ್ಮದ್ ಆಸಿಫ್ ಹುಸೇನ್ (ಸಮಾಜಸೇವೆ) ಕೊಪ್ಪಳ, ಆರ್ ಮುನಿರಾಜು (ಸಾಹಸ) ಬೆಂಗಳೂರು, ಮಾಲಿ ಪವನ್ ಗೌಡ (ಯುವ ಸಾಮಾಜಿಕ) ತುಮಕೂರು ವೈಯಕ್ತಿಕ  ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 ಅದೇ ರೀತಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ದಕ್ಷಿಣ ಕನ್ನಡ ಜಿಲ್ಲೆ (ಯುವ ಸಬಲೀಕರಣ) ಹಾಗೂ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾಸಂಘ ಮೂಡಿಗೆರೆ ಚಿಕ್ಕಮಗಳೂರು (ಜನಪದ ಕ್ಷೇತ್ರ) ಸಂಘ ಸಂಸ್ಥೆ ನೆಲೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಜಾನಪದ ಎಸ್ ಬಾಲಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.