• Home  
  • ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್   ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆ(Santosh Kumar elected as President of District Flex Printers Association)
- ಸಂಘ, ಸಂಸ್ಥೆಗಳು

ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್   ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆ(Santosh Kumar elected as President of District Flex Printers Association)

Share: ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್   ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆ ಉದ್ಯಾವರ ನಿತ್ಯಾನಂದ ಸಭಾಭವನದಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ (Udupi) ಉಡುಪಿ : ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ ಉಡುಪಿ ಇದರ 2025-27 ಸಾಲಿಗೆ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಮೂಡಬಿದ್ರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಉದ್ಯಾವರ ನಿತ್ಯಾನಂದ ಸಭಾಭವನದಲ್ಲಿ 2024-25 ಸಾಲಿನ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್ ಮೂಡಬಿದ್ರಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.   ಗೌರವಾಧ್ಯಕ್ಷರಾಗಿ ದಾಮೋದರ ಪೈ ಕುಂದಾಪುರ,  ಅಕ್ಬರ್ […]

ಉದ್ಯಾವರ ನಿತ್ಯಾನಂದ ಸಭಾಭವನದಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ

(Udupi) ಉಡುಪಿ : ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್ ಉಡುಪಿ ಇದರ 2025-27 ಸಾಲಿಗೆ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಮೂಡಬಿದ್ರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ಉದ್ಯಾವರ ನಿತ್ಯಾನಂದ ಸಭಾಭವನದಲ್ಲಿ 2024-25 ಸಾಲಿನ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್ ಮೂಡಬಿದ್ರಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

  ಗೌರವಾಧ್ಯಕ್ಷರಾಗಿ ದಾಮೋದರ ಪೈ ಕುಂದಾಪುರ,  ಅಕ್ಬರ್ ಎಸ್ ಕೆ ಕಟಪಾಡಿ, ಶ್ರೀನಿವಾಸ ಕುಂದರ್ ಕೋಟೇಶ್ವರ, ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್  ಓಂತಿಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್ ಬ್ರಹ್ಮಾವರ, ಕೋಶಾಧಿಕಾರಿಯಾಗಿ ಅಶೋಕ್ ಶೆಟ್ಟಿಗಾರ್ ಕಾರ್ಕಳ, ಮಾಧ್ಯಮ ಸಲಹೆಗಾರರಾಗಿ ಹಮೀದ್ ಪಡುಬಿದ್ರಿ, ಉಪಾಧ್ಯಕ್ಷರುಗಳಾಗಿ ಅನಿಲ್ ಶೆಟ್ಟಿ ಕಾಜಾರಗುತ್ತು ಆನಂದ ನಾಯ್ಡು ಭಟ್ಕಳ, ಮಧುಸೂಧನ್ ಮಲ್ಪೆ, ಪ್ರಕಾಶ್ ಹಂದಟ್ಟು, ಸಲಹಾ ಸಮಿತಿ ಸದಸ್ಯರುಗಳಾಗಿ ಬೇಳಂಜೆ ಹರೀಶ್ ಪೂಜಾರಿ, ಎಂ ಕೆ ದಿನೇಶ್ ಮೂಡಬಿದ್ರಿ, ರಾಜೇಶ್ ಕುಮಾರ್ ಅಂಬಾಡಿ ಆಯ್ಕೆಯಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.