• Home  
  • ಡಿ. 4 ಮಣಿಪಾಲದಲ್ಲಿ ಸಂಜೆ 5:30 ಕೋಲ್ಡ್ ಸೂಪರ್ ಮೂನ್ ವೀಕ್ಷಣೆಗೆ ಅವಕಾಶ (Opportunity to view cold supermoon in Manipal at 5:30 PM on Dec. 4)
- science - Technology - World - ತಂತ್ರಜ್ಞಾನ

ಡಿ. 4 ಮಣಿಪಾಲದಲ್ಲಿ ಸಂಜೆ 5:30 ಕೋಲ್ಡ್ ಸೂಪರ್ ಮೂನ್ ವೀಕ್ಷಣೆಗೆ ಅವಕಾಶ (Opportunity to view cold supermoon in Manipal at 5:30 PM on Dec. 4)

Share: ಡಿ. 4 ಮಣಿಪಾಲದಲ್ಲಿ ಸಂಜೆ 5:30 ಕೋಲ್ಡ್ ಸೂಪರ್ ಮೂನ್ ವೀಕ್ಷಣೆಗೆ ಅವಕಾಶ  ಪರ್ಕಳದ ನಿವಾಸಿ ಆರ್ ಮನೋಹರ ಆವಿಷ್ಕರಿಸಿದ  ಟೆಲಿಸ್ಕೋಪ್ ನಿಂದ ವೀಕ್ಷಣೆ (Manipal) ಮಣಿಪಾಲ :  ಮಣಿಪಾಲ ಈಶ್ವರ ನಗರದ ಪೆಟ್ರೋಲ್ ಪಂಪಿನ ಎದುರು ಅತಿ ಎತ್ತರ ಪ್ರದೇಶವಾದ 13 ನೇ ಕ್ರಾಸ್ ನಲ್ಲಿ ಡಿ. 4 ರ ಸಂಜೆ 5:30ರಿಂದ ಪ್ರಕೃತಿಯ ಮಡಿಲಲ್ಲಿ ಉದಯಿಸುವ ಮನೋಹರವಾದ ಸೂಪರ್ ಮೂನ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮಣಿಪಾಲ ಪರ್ಕಳದ ನಿವಾಸಿ ಆರ್ ಮನೋಹರ ಆವಿಷ್ಕರಿಸಿದ […]

(Manipal) ಮಣಿಪಾಲ :  ಮಣಿಪಾಲ ಈಶ್ವರ ನಗರದ ಪೆಟ್ರೋಲ್ ಪಂಪಿನ ಎದುರು ಅತಿ ಎತ್ತರ ಪ್ರದೇಶವಾದ 13 ನೇ ಕ್ರಾಸ್ ನಲ್ಲಿ ಡಿ. 4 ರ ಸಂಜೆ 5:30ರಿಂದ ಪ್ರಕೃತಿಯ ಮಡಿಲಲ್ಲಿ ಉದಯಿಸುವ ಮನೋಹರವಾದ ಸೂಪರ್ ಮೂನ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಮಣಿಪಾಲ ಪರ್ಕಳದ ನಿವಾಸಿ ಆರ್ ಮನೋಹರ ಆವಿಷ್ಕರಿಸಿದ ಟೆಲಿಸ್ಕೋಪ್ ಮೂಲಕ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಪ್ರಕೃತಿಯ ಮಡಿಲಲ್ಲಿ (ಕೋಲ್ಡ್ ಸೂಪರ್ ಮೂನ್) ವೀಕ್ಷಿಸುವ ಅವಕಾಶವನ್ನು ಒದಗಿಸಿದ್ದಾರೆ.

  ಖಗೋಳ ಆಸಕ್ತರು ಸಂಜೆ 5:30 ರಿಂದ ಎಂಟು ಗಂಟೆಯ ತನಕ ವೀಕ್ಷಿಸಲು ಅವಕಾಶ ಇದೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್  ಸರಳೆಬೆಟ್ಟು ತಿಳಿಸಿದ್ದಾರೆ.

ಆಸಕ್ತರು ಗಣೇಶ್ ರಾಜ್  ಸರಳೆಬೆಟ್ಟುರವರ 98456 90278 ಈ  ದೂರವಾಣಿಯನ್ನು ಸಂಪರ್ಕಿಸಬಹುದು.

Leave a comment

Your email address will not be published. Required fields are marked *

eMedia Kannada  @2025. All Rights Reserved.