• Home  
  • ಕುಂದಾಪುರ : ಹೊಸಂಗಡಿಯ ಭಾಗಿಮನೆ ಬಳಿ ಟ್ರಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು (Kundapur: A woman who was trucking near Bhagimane, Hosangadia, drowned in the river and died)
- ಅಪಘಾತ

ಕುಂದಾಪುರ : ಹೊಸಂಗಡಿಯ ಭಾಗಿಮನೆ ಬಳಿ ಟ್ರಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು (Kundapur: A woman who was trucking near Bhagimane, Hosangadia, drowned in the river and died)

Share: ಕುಂದಾಪುರ : ಹೊಸಂಗಡಿಯ ಭಾಗಿಮನೆ ಬಳಿ ಟ್ರಕ್ಕಿಂಗ್ ಹೋಗಿದ್ದ ಮಹಿಳೆ ನದಿಯಲ್ಲಿ ಮುಳುಗಿ ಸಾವು ಕುಂದಾಪುರದ ಮೆಡಿಕಲ್ ಶಾಪ್‌ ವೊಂದರ ಮಾಲಕಿ ಶುಭಶ್ರೀ ಕಾರಂತ್ ಮೃತ ದುರ್ದೈವಿ (Kundapora) ಕುಂದಾಪುರ : ಹೊಸಂಗಡಿಯ ಭಾಗಿಮನೆ ಬಳಿ ಟ್ರಕ್ಕಿಂಗ್ ತೆರಳಿದ್ದ ಮಹಿಳೆಯೋರ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಘಟಿಸಿದೆ.     ಕುಂದಾಪುರದ ಮೆಡಿಕಲ್ ಶಾಪ್‌ ವೊಂದರ ಮಾಲಕಿ ಶುಭಶ್ರೀ ಕಾರಂತ್ ( 53) ಮೃತಪಟ್ಟ ಮಹಿಳೆ     ಕುಂದಾಪುರದಿಂದ 8-10 ಜನರ ತಂಡವೊಂದು  ಹೊಸಂಗಡಿಯ ಮೆಟ್ಕಲ್ […]

(Kundapora) ಕುಂದಾಪುರ : ಹೊಸಂಗಡಿಯ ಭಾಗಿಮನೆ ಬಳಿ ಟ್ರಕ್ಕಿಂಗ್ ತೆರಳಿದ್ದ ಮಹಿಳೆಯೋರ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಘಟಿಸಿದೆ.

    ಕುಂದಾಪುರದ ಮೆಡಿಕಲ್ ಶಾಪ್‌ ವೊಂದರ ಮಾಲಕಿ ಶುಭಶ್ರೀ ಕಾರಂತ್ ( 53) ಮೃತಪಟ್ಟ ಮಹಿಳೆ 

   ಕುಂದಾಪುರದಿಂದ 8-10 ಜನರ ತಂಡವೊಂದು  ಹೊಸಂಗಡಿಯ ಮೆಟ್ಕಲ್ ಗುಡ್ಡ ಕಡೆಗೆ ಟ್ರಕ್ಕಿಂಗ್ ಗೆ ತೆರಳಿದ್ದರು. ಈ ವೇಳೆ ಶುಭಶ್ರೀ ಅವರು ನದಿಯಲ್ಲಿ ಕಾಲು ಜಾರಿ ಮುಳುಗಿದರೆಂದು ತಿಳಿದುಬಂದಿದೆ.

  ಸಹಯಾತ್ರಿಕರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತು.

  ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.