• Home  
  • ಬಂಟಕಲ್ ತಾಂತ್ರಿಕ ಕಾಲೇಜಿನ ಎಂ ಬಿ ಎ ವಿದ್ಯಾರ್ಥಿಗಳಿಗೆ ಎಥಿನ್-2026 ರಲ್ಲಿ ಬಹುಮಾನ (MBA Student of SMVITM Secured Prizes in ETTIN- 2026)
- ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನ ಎಂ ಬಿ ಎ ವಿದ್ಯಾರ್ಥಿಗಳಿಗೆ ಎಥಿನ್-2026 ರಲ್ಲಿ ಬಹುಮಾನ (MBA Student of SMVITM Secured Prizes in ETTIN- 2026)

Share: ಬಂಟಕಲ್ ತಾಂತ್ರಿಕ ಕಾಲೇಜಿನ ಎಂ ಬಿ ಎ ವಿದ್ಯಾರ್ಥಿಗಳಿಗೆ ಎಥಿನ್–2026 ರಲ್ಲಿ ಬಹುಮಾನ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಿಂದ ಹೃತ್ಪೂರ್ವಕ ಅಭಿನಂದನೆ   (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ದ್ವಿತೀಯ ವರ್ಷದ ಎಂ. ಬಿ. ಎ. ವಿದ್ಯಾರ್ಥಿಗಳಾದ ರಾಹುಲ್ ಆರ್, ಶ್ರೀಕರ ಶೆಟ್ಟಿ, ಸ್ವಸ್ತಿಕ್ ಸುರೇಶ್, ಆದಿತ್ಯ ರಾವ್, ರಶ್ಮಿತಾ ರಾಘವೇಂದ್ರ ಶೇಟ್,  ಸಂಜನಾ, ಮೇಘಾ, ಬುಶ್ರಾ ಅಬ್ದುಲ್ ನಾಸಿರ್, ಸೂರಜ್ ಶೆಟ್ಟಿ ಮತ್ತು ಪೂಜಾರಿ ಅಭಿಲಾಷ್ […]

  (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ದ್ವಿತೀಯ ವರ್ಷದ ಎಂ. ಬಿ. ಎ. ವಿದ್ಯಾರ್ಥಿಗಳಾದ ರಾಹುಲ್ ಆರ್, ಶ್ರೀಕರ ಶೆಟ್ಟಿ, ಸ್ವಸ್ತಿಕ್ ಸುರೇಶ್, ಆದಿತ್ಯ ರಾವ್, ರಶ್ಮಿತಾ ರಾಘವೇಂದ್ರ ಶೇಟ್,  ಸಂಜನಾ, ಮೇಘಾ, ಬುಶ್ರಾ ಅಬ್ದುಲ್ ನಾಸಿರ್, ಸೂರಜ್ ಶೆಟ್ಟಿ ಮತ್ತು ಪೂಜಾರಿ ಅಭಿಲಾಷ್ ಲಕ್ಷ್ಮಣ್‌ ಇವರು ಜಸ್ಟಿಸ್ ಕೆ ಎಸ್ ಹೆಗ್ಡೆ

ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ನಿಟ್ಟೆ ಇಲ್ಲಿ ನಡೆದ ಎಥಿನ್ – 2026 ರಲ್ಲಿ ಬಿ-ಸ್ಕೂಲ್ ಫೆಸ್ಟ್ ಪ್ರಥಮ ಸ್ಥಾನಗಳಿಸಿ ಟ್ರೋಫಿಯೊಂದಿಗೆ ರೂಪಾಯಿ 50,000/- ನಗದು ಬಹುಮಾನವನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಯು ಸಂಸ್ಥೆಯು ವಿದ್ಯಾರ್ಥಿಗಳಿಗೆ ನೀಡುವ ಕೌಶಲ್ಯ, ನವೀನ ಚಟುವಟಿಕೆಗಳ ಮೂಲಕ ತಾಂತ್ರಿಕ ಶ್ರೇಷ್ಠಯನ್ನು ಬೆಳೆಸುವ ಬದ್ದತೆಯನ್ನು ಒಳಗೊಂಡಿದೆ.

  ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹೃತ್ಪೂರ್ವಕ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.