• Home  
  • ಕಾನ್ಸುಲೇಟ್ ಜನರಲ್ ಆಫ್ ಇಸ್ರೇಲ್ ನ ಕಾನ್ಸು ಲ್ ಜನರಲ್ ಟಾಮಿ ಬಿನ್ ಹೈಮ್ ಸಿಎಂ ಭೇಟಿ
- ರಾಜಕೀಯ

ಕಾನ್ಸುಲೇಟ್ ಜನರಲ್ ಆಫ್ ಇಸ್ರೇಲ್ ನ ಕಾನ್ಸು ಲ್ ಜನರಲ್ ಟಾಮಿ ಬಿನ್ ಹೈಮ್ ಸಿಎಂ ಭೇಟಿ

Share: ಕಾನ್ಸುಲೇಟ್ ಜನರಲ್ ಆಫ್ ಇಸ್ರೇಲ್ ನ ಕಾನ್ಸು ಲ್ ಜನರಲ್ ಟಾಮಿ ಬಿನ್ ಹೈಮ್ ಸಿಎಂ ಭೇಟಿ ಬೆಂಗಳೂರು, ಜುಲೈ 31: ಬೆಂಗಳೂರಿನಲ್ಲಿನ ಕಾನ್ಸುಲೇಟ್ ಜನರಲ್ ಆಫ್ ಇಸ್ರೇಲ್ ನ ಕಾನ್ಸು ಲ್ ಜನರಲ್ ಟಾಮಿ ಬಿನ್ ಹೈಮ್ ಅವರು ಇಂದು   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. Share:

ಕಾನ್ಸುಲೇಟ್ ಜನರಲ್ ಆಫ್ ಇಸ್ರೇಲ್ ನ ಕಾನ್ಸು ಲ್ ಜನರಲ್ ಟಾಮಿ ಬಿನ್ ಹೈಮ್ ಸಿಎಂ ಭೇಟಿ

ಬೆಂಗಳೂರು, ಜುಲೈ 31: ಬೆಂಗಳೂರಿನಲ್ಲಿನ ಕಾನ್ಸುಲೇಟ್ ಜನರಲ್ ಆಫ್ ಇಸ್ರೇಲ್ ನ ಕಾನ್ಸು ಲ್ ಜನರಲ್ ಟಾಮಿ ಬಿನ್ ಹೈಮ್ ಅವರು ಇಂದು   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

 ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.