• Home  
  • ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಅಪರಾಧಿಗಳನ್ನು ಗುಂಡು ಹಾಕಿ ಸಾಯಿಸಿ: ರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ
- ಅಪರಾಧ - ಕರಾವಳಿ - ವಿಡಿಯೋ

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಅಪರಾಧಿಗಳನ್ನು ಗುಂಡು ಹಾಕಿ ಸಾಯಿಸಿ: ರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ

Share: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಅಪರಾಧಿಗಳನ್ನು ಗುಂಡು ಹಾಕಿ ಸಾಯಿಸಿ: ರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮಂಗಳೂರು: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಅಪರಾಧಿ ಯಾರು ಅಂತ ಗೊತ್ತಿದ್ರೆ ಅವರಿಗೆ ಗುಂಡು ಹಾಕಿ  ಸಾಯಿಸಿ , ನನ್ನ ಬಳಿಗೆ ಬನ್ನಿ ಎಂದು ರಾಮಸೇನಾ ಮುಖಂಡ ಪ್ರಸಾದ್ ಅತ್ತಾವರ ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಸೌಜನ್ಯ ಪ್ರಕರಣದ ತನಿಖೆ ವಿಫಲವಾಗಿದೆ. ಸಂತೋಷ್ ಎಂಬ ವ್ಯಕ್ತಿ 11 ವರ್ಷ ಜೈಲುವಾಸ ಅನುಭವಿಸಿದ್ದಾನೆ. ಆತನ ಜೀವನವೇ ಇದರಿಂದ  ನಾಶವಾಗಿದೆ. ಇವತ್ತು ಹೋರಾಟ […]

ಪ್ರಸಾದ್‌ ಅತ್ತಾವರ ಮಾತು

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಅಪರಾಧಿಗಳನ್ನು ಗುಂಡು ಹಾಕಿ ಸಾಯಿಸಿ: ರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ

ಮಂಗಳೂರು: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಅಪರಾಧಿ ಯಾರು ಅಂತ ಗೊತ್ತಿದ್ರೆ ಅವರಿಗೆ ಗುಂಡು ಹಾಕಿ  ಸಾಯಿಸಿ , ನನ್ನ ಬಳಿಗೆ ಬನ್ನಿ ಎಂದು ರಾಮಸೇನಾ ಮುಖಂಡ ಪ್ರಸಾದ್ ಅತ್ತಾವರ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಸೌಜನ್ಯ ಪ್ರಕರಣದ ತನಿಖೆ ವಿಫಲವಾಗಿದೆ. ಸಂತೋಷ್ ಎಂಬ ವ್ಯಕ್ತಿ 11 ವರ್ಷ ಜೈಲುವಾಸ ಅನುಭವಿಸಿದ್ದಾನೆ. ಆತನ ಜೀವನವೇ ಇದರಿಂದ  ನಾಶವಾಗಿದೆ. ಇವತ್ತು ಹೋರಾಟ ಪ್ರತಿಭಟನೆ ಎಂದು ಕುಳಿತುಕೊಳ್ಳುವ ಸಮಯವಲ್ಲ. ಒಂದು ಕಡೆ  ದೇವಸ್ಥಾನದ ಹೆಸರು ಹಾಳಾಗುತ್ತಿದೆ. ಇನ್ನೊಂದು ಕಡೆಯಿಂದ ಹೋರಾಟ ಸಂಘಟನೆಗಳಿಂದ ನಡೆಯುತ್ತಿದೆ. ನಮಗೆ ವೀರೇಂದ್ರ ಹೆಗ್ಡೆ ರವರ ಮಾತು ಬೇಕಿತ್ತು. ಅವರು ಸೌಜನ್ಯನ ಪರವಾಗಿ ನಿಂತಿದ್ದಾರೆ. ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.  ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗೆ ಆಗುತ್ತಿದ್ದರೆ ನಾವು ಏನು ಮಾಡುತ್ತಿದ್ದೆವು? ಎಂದರು.

ಸೌಜನ್ಯನ ಅತ್ಯಾಚಾರ ಕೊಲೆ ಮಾಡಿದವರು ಅವರಿಗೆ ಗೊತ್ತಿದ್ರೆ  ಅವರಿಗೆ ಗುಂಡು ಹಾಕಿ ಸಾಯಿಸಿ ನನ್ನ ಬಳಿ ಬನ್ನಿ ರಾಮಸೇನೆ ಬೆಂಬಲಿಸುತ್ತದೆ ಎಂದರು.

ಮಹೇಶ್ ಶೆಟ್ಟಿ ತಿಮರೋಡಿ ಹೋರಾಟ ಸರಿಯಾಗಿದೆ ಅವರ ಜೊತೆಗೆ ನಾವಿದ್ದೇವೆ ಎಂದು ರಾಮ್ ಸೇನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರ ಹೇಳಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.