• Home  
  •  ಉಡುಪಿಯ ಕೋಡಿ ಬೇಂಗ್ರೆಯಲ್ಲಿ ಮೀನಿನ ಸುಗ್ಗಿ
- ಕರಾವಳಿ - ವಿಡಿಯೋ

 ಉಡುಪಿಯ ಕೋಡಿ ಬೇಂಗ್ರೆಯಲ್ಲಿ ಮೀನಿನ ಸುಗ್ಗಿ

Share: ಉಡುಪಿಯ ಕೋಡಿ ಬೇಂಗ್ರೆಯಲ್ಲಿ ಮೀನಿನ ಸುಗ್ಗಿ  ಉಡುಪಿ: ಉಡುಪಿ ಕೋಡಿ ಬೇಂಗ್ರೆ ಸಮುದ್ರದಲ್ಲಿ   ಕೈರಂಪಣಿ‌ ಬಲೆಗೆ ಗುರುವಾರ ಭರ್ಜರಿ ಮೀನು ಸಿಕ್ಕಿದೆ.  ಮೀನುಗಾರರ ಬಲೆಗೆ ರಾಶಿ ರಾಶಿ ಮೀನುಗಳು ಬಿದ್ದಿದ್ದು, ಮೀನುಗಾರರು ಪುಲ್‌ ಖುಷ್‌ ಆಗಿದ್ದಾರೆ. ಕೈರಂಪಣಿ ಬಲೆಗೆ ಬೂತಾಯಿ, ಬುಂಗುಡೆ ಸಹಿತ ರಾಶಿ ರಾಶಿ ಮೀನುಗಳು ಬಿದ್ದಿದೆ. ರಾಶಿ ರಾಶಿ ಮೀನಿ ನೋಡಲು ಜನರು ತಂಡೋಪತಂಡ ಆಗಮಿಸಿ, ಸಮುದ್ರ ಬದಿ ಬಿದ್ದ ಮೀನುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. Share:

ಉಡುಪಿಯ ಕೋಡಿ ಬೇಂಗ್ರೆಯಲ್ಲಿ ಮೀನಿನ ಸುಗ್ಗಿ

 ಉಡುಪಿ: ಉಡುಪಿ ಕೋಡಿ ಬೇಂಗ್ರೆ ಸಮುದ್ರದಲ್ಲಿ   ಕೈರಂಪಣಿ‌ ಬಲೆಗೆ ಗುರುವಾರ ಭರ್ಜರಿ ಮೀನು ಸಿಕ್ಕಿದೆ.

 ಮೀನುಗಾರರ ಬಲೆಗೆ ರಾಶಿ ರಾಶಿ ಮೀನುಗಳು ಬಿದ್ದಿದ್ದು, ಮೀನುಗಾರರು ಪುಲ್‌ ಖುಷ್‌ ಆಗಿದ್ದಾರೆ.

ಕೈರಂಪಣಿ ಬಲೆಗೆ ಬೂತಾಯಿ, ಬುಂಗುಡೆ ಸಹಿತ ರಾಶಿ ರಾಶಿ ಮೀನುಗಳು ಬಿದ್ದಿದೆ.

ರಾಶಿ ರಾಶಿ ಮೀನಿ ನೋಡಲು ಜನರು ತಂಡೋಪತಂಡ ಆಗಮಿಸಿ, ಸಮುದ್ರ ಬದಿ ಬಿದ್ದ ಮೀನುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.