• Home  
  • ಹಾಂಗ್‌ಕಾಂಗ್‌ನಲ್ಲಿ140 ವರ್ಷಗಳಲ್ಲೇ ಅತ್ಯಂತ ಅತಿ ಹೆಚ್ಚಿನ ಮಳೆ: ಜನ ಜೀವನ ಅಸ್ತವ್ಯಸ್ಥ
- ದೇಶ-ವಿದೇಶ

ಹಾಂಗ್‌ಕಾಂಗ್‌ನಲ್ಲಿ140 ವರ್ಷಗಳಲ್ಲೇ ಅತ್ಯಂತ ಅತಿ ಹೆಚ್ಚಿನ ಮಳೆ: ಜನ ಜೀವನ ಅಸ್ತವ್ಯಸ್ಥ

Share: ಹಾಂಗ್‌ಕಾಂಗ್‌ನಲ್ಲಿ140 ವರ್ಷಗಳಲ್ಲೇ ಅತ್ಯಂತ ಅತಿ ಹೆಚ್ಚಿನ ಮಳೆ: ಜನ ಜೀವನ ಅಸ್ತವ್ಯಸ್ಥ ಹಾಂಗ್‌ಕಾಂಗ್ : ಹಾಂಗ್ ಕಾಂಗ್ ನಲ್ಲಿ ಸುಮಾರು 140 ವರ್ಷಗಳಲ್ಲೇ ಅತ್ಯಂತ ಅತಿ ಹೆಚ್ಚಿನ ಮಳೆ ಸುರಿದಿದೆ. ದಾಖಲೆಯ ಮಳೆಯಿಂದಾಗಿ ಹಾಂಗ್ ಕಾಂಗ್ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಉಂಟಾದ ಹಠಾತ್ ಪ್ರವಾಹವು ಮೆಟ್ರೋ ನಿಲ್ದಾಣಗಳನ್ನು ಮುಳುಗಿಸಿದೆ. ರಸ್ತೆಗಳಲ್ಲಿ ವಾಹನ ಚಾಲಕರು ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳು ಶಾಲೆಗಳನ್ನು ಸ್ಥಗಿತಗೊಳಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಸುರಕ್ಷಿತ ಆಶ್ರಯವನ್ನು ಪಡೆಯಲು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.  7.5 […]

ಹಾಂಗ್‌ಕಾಂಗ್‌ನಲ್ಲಿ140 ವರ್ಷಗಳಲ್ಲೇ ಅತ್ಯಂತ ಅತಿ ಹೆಚ್ಚಿನ ಮಳೆ: ಜನ ಜೀವನ ಅಸ್ತವ್ಯಸ್ಥ

ಹಾಂಗ್‌ಕಾಂಗ್ : ಹಾಂಗ್ ಕಾಂಗ್ ನಲ್ಲಿ ಸುಮಾರು 140 ವರ್ಷಗಳಲ್ಲೇ ಅತ್ಯಂತ ಅತಿ ಹೆಚ್ಚಿನ ಮಳೆ ಸುರಿದಿದೆ. ದಾಖಲೆಯ ಮಳೆಯಿಂದಾಗಿ ಹಾಂಗ್ ಕಾಂಗ್ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಉಂಟಾದ ಹಠಾತ್ ಪ್ರವಾಹವು ಮೆಟ್ರೋ ನಿಲ್ದಾಣಗಳನ್ನು ಮುಳುಗಿಸಿದೆ. ರಸ್ತೆಗಳಲ್ಲಿ ವಾಹನ ಚಾಲಕರು ಸಿಕ್ಕಿಬಿದ್ದಿದ್ದಾರೆ.

ಅಧಿಕಾರಿಗಳು ಶಾಲೆಗಳನ್ನು ಸ್ಥಗಿತಗೊಳಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಸುರಕ್ಷಿತ ಆಶ್ರಯವನ್ನು ಪಡೆಯಲು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

 7.5 ಮಿಲಿಯನ್ ಇರುವ ಜನಸಂಖ್ಯೆಯ ಈ ನಗರದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಪ್ರವಾಹದ ಮೂಲಕ ಸಾಗುತ್ತಿರುವುದನ್ನು ಫೋಟೋಗಳು ಮತ್ತು ವೀಡಿಯೊಗಳು ತೋರಿಸುತ್ತವೆ. ತಗ್ಗು ಪ್ರದೇಶಗಳೆಲ್ಲಾ ಮುಳುಗಡೆಯಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.