• Home  
  • (Harish Poojna) ಹರೀಶ್‌ ಪೂಂಜಾರವರು ರಾಜಕೀಯದ ಬಚ್ಚಾ : ಮಂಗಳೂರಿನಲ್ಲಿ ಸಿಎಂ
- ರಾಜಕೀಯ - ವಿಡಿಯೋ

(Harish Poojna) ಹರೀಶ್‌ ಪೂಂಜಾರವರು ರಾಜಕೀಯದ ಬಚ್ಚಾ : ಮಂಗಳೂರಿನಲ್ಲಿ ಸಿಎಂ

Share: ಹೇಳಿಕೆ (CM At Mangluru) ರವರು ರಾಜಕೀಯದ ಬಚ್ಚಾ : ಮಂಗಳೂರಿನಲ್ಲಿ ಸಿಎಂ ಹೇಳಿಕೆ ಮಂಗಳೂರು; ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ ಶಾಸಕ ಹರೀಶ್ ಪೂಂಜ ಬಗ್ಗೆ ಮಂಗಳೂರಿನಲ್ಲಿ ಪತ್ರಕರ್ತರು, ಮುಖ್ಯ ಮಂತ್ರಿ ಸಿದ್ದರಾಮಯ್ಯನವಲ್ಲಿ (CM Siddaramayya) ಪ್ರತಿಕ್ರಿಯೆ ಕೇಳಿದಾಗ, ನಾನು ೧೯೮೩ ರಲ್ಲಿ ಶಾಸಕನಾಗಿದ್ದೆ. ೮೫ರಲ್ಲಿ ಸಚಿವೆನಾಗಿದ್ದೆ. ಹರೀಶ್‌ ಪೂಂಜಾರವರು ನಿನ್ನೆ ನಿನ್ನೆ ರಾಜಕೀಯಕ್ಕೆ ಬಂದಿದ್ದಾರೆ. ಪೂಂಜಾರವರು ಇನ್ನೂ ರಾಜಕೀಯದ ಬಚ್ಚಾ ಎಂದು ಹೇಳಿದ್ದಾರೆ. ಮೊದಲು ಶಾಸಕರಿಗೆ, […]

harish poonja ರಾಜಕೀಯದ ಬಚ್ಚಾ

ಹೇಳಿಕೆ (CM At Mangluru) ರವರು ರಾಜಕೀಯದ ಬಚ್ಚಾ : ಮಂಗಳೂರಿನಲ್ಲಿ ಸಿಎಂ ಹೇಳಿಕೆ

ಮಂಗಳೂರು; ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ ಶಾಸಕ ಹರೀಶ್ ಪೂಂಜ ಬಗ್ಗೆ ಮಂಗಳೂರಿನಲ್ಲಿ ಪತ್ರಕರ್ತರು, ಮುಖ್ಯ ಮಂತ್ರಿ ಸಿದ್ದರಾಮಯ್ಯನವಲ್ಲಿ (CM Siddaramayya) ಪ್ರತಿಕ್ರಿಯೆ ಕೇಳಿದಾಗ, ನಾನು ೧೯೮೩ ರಲ್ಲಿ ಶಾಸಕನಾಗಿದ್ದೆ. ೮೫ರಲ್ಲಿ ಸಚಿವೆನಾಗಿದ್ದೆ. ಹರೀಶ್‌ ಪೂಂಜಾರವರು ನಿನ್ನೆ ನಿನ್ನೆ ರಾಜಕೀಯಕ್ಕೆ ಬಂದಿದ್ದಾರೆ. ಪೂಂಜಾರವರು ಇನ್ನೂ ರಾಜಕೀಯದ ಬಚ್ಚಾ ಎಂದು ಹೇಳಿದ್ದಾರೆ.

ಮೊದಲು ಶಾಸಕರಿಗೆ, ಆ ನಂತರ ಮಾಜಿ ಶಾಸಕರಿಗೆ ನಿಗಮ ಮಂಡಳಿಯಲ್ಲಿ ನೇಮಕ ಮಾಡುತ್ತೇವೆ ಎಂದರು.

ಬರ ಪರಿಹಾರ ಕೇಂದ್ರದಿಂದ ನಯಾ ಪೈಸೆ ನೀಡಿಲ್ಲ. ನಮ್ಮ ಮಂತ್ರಿಗಳನ್ನು ಬೇಟಿ ಮಾಡುತ್ತಿಲ್ಲ. ಕೇಂದ್ರ ಸರಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಾಳಿದೆ ಎಂದರು.

(Karkala Teem park0 ಕಾರ್ಕಳದ ಪರಶುರಾಮ ಮೂರ್ತಿ ಬಗ್ಗೆ ತನಿಖೆ ಮಾಡಲಾಗುವುದೆಂದ ಸಿಎಂ, ಸೌಜನ್ಯ (Justice Saujanya)ಪ್ರಕರಣವನ್ನು ಸಿಬಿಐ ಮರು ತನಿಖೆ ಮಾಡ ಬೇಕು ನಾವಲ್ಲ ಎಂದೂ ಸಿಎಂ ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ, (MLA Ashok Kumar Rai) ಮಾಜಿ ಸಚಿವ ರಮಾನಾಥ ರೈ, (Ex Minister Ramanath Rai) EX MLA ‌van d’suza)  ಐವಾನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.