• Home  
  • ಉಡುಪಿ ಭಗವಾನ್ ಶ್ರೀ ನಿತ್ಯಾನಂದ ಮಂದಿರಕ್ಕೆ (Udupi Bhagavan Shri Nityananda mandira) ಮುಂಬೈ ಉತ್ತರ ಸಂಸದರಾದ ಗೋಪಾಲ್ ಶೆಟ್ಟಿ (Mumbai South MP Gopala Shetty) ಭೇಟಿ
- ಪ್ರಯಾಣ

ಉಡುಪಿ ಭಗವಾನ್ ಶ್ರೀ ನಿತ್ಯಾನಂದ ಮಂದಿರಕ್ಕೆ (Udupi Bhagavan Shri Nityananda mandira) ಮುಂಬೈ ಉತ್ತರ ಸಂಸದರಾದ ಗೋಪಾಲ್ ಶೆಟ್ಟಿ (Mumbai South MP Gopala Shetty) ಭೇಟಿ

Share:  ಉಡುಪಿ ಭಗವಾನ್ ಶ್ರೀ ನಿತ್ಯಾನಂದ ಮಂದಿರಕ್ಕೆ ಮುಂಬೈ ಉತ್ತರ ಸಂಸದರಾದ ಗೋಪಾಲ್ ಶೆಟ್ಟಿ ಭೇಟಿ ಉಡುಪಿ: ಇಲ್ಲಿನ ಕೆ.ಎಮ್. ಮಾರ್ಗದಲ್ಲಿರುವ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ(ಮಠ)  ಮುಂಬೈ ಉತ್ತರದ ಸಂಸದರಾದ ಗೋಪಾಲ್ ಸಿ. ಶೆಟ್ಟಿಯವರು ಭೇಟಿ ನೀಡಿ, ಭಗವಾನ್ ಶ್ರೀ ನಿತ್ಯಾನಂದ ಗುರುಗಳ ದರ್ಶನ ಪಡೆದರು. ಶ್ರೀ ಮಠದ ವತಿಯಿಂದ ಗುರುದೇವರ ಪ್ರಸಾದ ನೀಡಿ ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿತ್ಯಾನಂದ ಮಂದಿರ-ಮಠದ ಕಾರ್ಯಾಧ್ಯಕ್ಷರಾದ ಕೆ. ದಿವಾಕರ್ ಶೆಟ್ಟಿ ತೋಟದಮನೆ, ಆಡಳಿತ ಮಂಡಳಿಯ ತೋನ್ಸೆ […]

 ಉಡುಪಿ ಭಗವಾನ್ ಶ್ರೀ ನಿತ್ಯಾನಂದ ಮಂದಿರಕ್ಕೆ ಮುಂಬೈ ಉತ್ತರ ಸಂಸದರಾದ ಗೋಪಾಲ್ ಶೆಟ್ಟಿ ಭೇಟಿ

ಉಡುಪಿ: ಇಲ್ಲಿನ ಕೆ.ಎಮ್. ಮಾರ್ಗದಲ್ಲಿರುವ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ(ಮಠ)  ಮುಂಬೈ ಉತ್ತರದ ಸಂಸದರಾದ ಗೋಪಾಲ್ ಸಿ. ಶೆಟ್ಟಿಯವರು ಭೇಟಿ ನೀಡಿ, ಭಗವಾನ್ ಶ್ರೀ ನಿತ್ಯಾನಂದ ಗುರುಗಳ ದರ್ಶನ ಪಡೆದರು.

ಶ್ರೀ ಮಠದ ವತಿಯಿಂದ ಗುರುದೇವರ ಪ್ರಸಾದ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಿತ್ಯಾನಂದ ಮಂದಿರ-ಮಠದ ಕಾರ್ಯಾಧ್ಯಕ್ಷರಾದ ಕೆ. ದಿವಾಕರ್ ಶೆಟ್ಟಿ ತೋಟದಮನೆ, ಆಡಳಿತ ಮಂಡಳಿಯ ತೋನ್ಸೆ ನವೀನ್ ಶೆಟ್ಟಿ, ಡಾ. ರಾಜೇಶ್ ರೈ, ಪ್ರಕಾಶ್ ಶೆಟ್ಟಿ, ವ್ಯವಸ್ಥಾಪಕ ರವೀಂದ್ರ ಪುತ್ರನ್ ಛಾತ್ರಬೆಟ್ಟು, ಅರ್ಚಕರಾದ ವಾಮನ ಆಚಾರ್ಯ, ಅಮಿತ್ ಶುಕ್ಲಾ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.