• Home  
  • ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ್ ಹೆಗ್ಡೆಯವರಿಗೆ  ಪುತ್ತಿಗೆ ಸ್ವಾಮಿ ಪರ್ಯಾಯಕ್ಕೆ ಆಹ್ವಾನ (Invitation to Nitte University Chancellor Vinay Hegde for Puttige Swami Paryaya)
- ಕರಾವಳಿ

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ್ ಹೆಗ್ಡೆಯವರಿಗೆ  ಪುತ್ತಿಗೆ ಸ್ವಾಮಿ ಪರ್ಯಾಯಕ್ಕೆ ಆಹ್ವಾನ (Invitation to Nitte University Chancellor Vinay Hegde for Puttige Swami Paryaya)

Share: ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ್ ಹೆಗ್ಡೆಯವರಿಗೆ  ಪುತ್ತಿಗೆ ಸ್ವಾಮಿ ಪರ್ಯಾಯಕ್ಕೆ ಆಹ್ವಾನ ಉಡುಪಿ: ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರೂ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳೂ ಆದ ನಿಟ್ಟೆ ವಿನಯ್ ಹೆಗ್ಡೆ ಯವರನ್ನು ಶ್ರೀಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ಭೇಟಿಮಾಡಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ (Puttige Matt Sree Sugunendra Swamiji) ಪರ್ಯಾಯೋತ್ಸವಕ್ಕೆ ಆಹ್ವಾನಿಸಲಾಯಿತು.  ಈ ಸಂದರ್ಭ ಶ್ರೀಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ (Nagaraja Acharya), ಮಾಜಿ ಶಾಸಕ ಶ್ರೀ ರಘುಪತಿ ಭಟ್ […]

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ್ ಹೆಗ್ಡೆಯವರಿಗೆ  ಪುತ್ತಿಗೆ ಸ್ವಾಮಿ ಪರ್ಯಾಯಕ್ಕೆ ಆಹ್ವಾನ

ಉಡುಪಿ: ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರೂ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳೂ ಆದ ನಿಟ್ಟೆ ವಿನಯ್ ಹೆಗ್ಡೆ ಯವರನ್ನು ಶ್ರೀಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ಭೇಟಿಮಾಡಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ (Puttige Matt Sree Sugunendra Swamiji) ಪರ್ಯಾಯೋತ್ಸವಕ್ಕೆ ಆಹ್ವಾನಿಸಲಾಯಿತು. 

ಈ ಸಂದರ್ಭ ಶ್ರೀಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ (Nagaraja Acharya), ಮಾಜಿ ಶಾಸಕ ಶ್ರೀ ರಘುಪತಿ ಭಟ್ (EX MLA Rghupathi Bhat), ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಉಧ್ಯಮಿ ಶ್ರೀ ಪ್ರಸಾದ್ ರಾಜ್ ಕಾಂಚನ್,  ನ್ಯಾಯವಾದಿ ಶ್ರೀ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶ್ರೀ ಸಂತೋಷ್ ಶೆಟ್ಟಿ ತೆಂಕರಗುತ್ತು, ಶ್ರೀ ಶರತ್ ಹೆಗ್ಡೆ ಬೆಳ್ಮಣ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.