• Home  
  • ಪಲಿಮಾರಿನಲ್ಲಿ ಹೊೖಗೆ ಫ್ರೆಂಡ್ಸ್ ಪಲಿಮಾರು ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ
- ಕರಾವಳಿ

ಪಲಿಮಾರಿನಲ್ಲಿ ಹೊೖಗೆ ಫ್ರೆಂಡ್ಸ್ ಪಲಿಮಾರು ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ

Share: ಪಲಿಮಾರಿನಲ್ಲಿ ಹೊೖಗೆ ಫ್ರೆಂಡ್ಸ್ ಪಲಿಮಾರು ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ (palimaru) ಪಲಿಮಾರು; ಹೊೖಗೆ ಫ್ರೆಂಡ್ಸ್  ಪಲಿಮಾರು ಸಂಸ್ಥೆಯ ವತಿಯಿಂದ ನಮ್ಮ ಪರಿಸರದ ಸಂರಕ್ಷಣೆ ನಮ್ಮದೇ ಹೊಣೆ  ಎಂಬ  ಕಾರ್ಯಕ್ರಮದಡಿ ‌ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಫಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆರಂದಿ ಕಟ್ಟ ಹೊಳೆಯಲ್ಲಿ ನಡೆಸಲಾಯಿತು . ಈ ಸ್ವಚ್ಛತಾ ಅಭಿಯಾನದಲ್ಲಿ ಫಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯಾಲತ ಶೆಟ್ಟಿ, ಪಿಲಾರ್ ಸುಧಾಕರ  ಶೆಣೈ, SLRM  ಪಲಿಮಾರು  ಘಟಕದ ಉಸ್ತುವಾರಿ ರೇಖಾ , ಮಹೇಶ್,  […]

ಪಲಿಮಾರಿನಲ್ಲಿ ಹೊೖಗೆ ಫ್ರೆಂಡ್ಸ್ ಪಲಿಮಾರು ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ

(palimaru) ಪಲಿಮಾರು; ಹೊೖಗೆ ಫ್ರೆಂಡ್ಸ್  ಪಲಿಮಾರು ಸಂಸ್ಥೆಯ ವತಿಯಿಂದ ನಮ್ಮ ಪರಿಸರದ ಸಂರಕ್ಷಣೆ ನಮ್ಮದೇ ಹೊಣೆ  ಎಂಬ  ಕಾರ್ಯಕ್ರಮದಡಿ ‌ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಫಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆರಂದಿ ಕಟ್ಟ ಹೊಳೆಯಲ್ಲಿ ನಡೆಸಲಾಯಿತು .

ಈ ಸ್ವಚ್ಛತಾ ಅಭಿಯಾನದಲ್ಲಿ ಫಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೌಮ್ಯಾಲತ ಶೆಟ್ಟಿ, ಪಿಲಾರ್ ಸುಧಾಕರ  ಶೆಣೈ, SLRM  ಪಲಿಮಾರು  ಘಟಕದ ಉಸ್ತುವಾರಿ ರೇಖಾ , ಮಹೇಶ್,  ಪಂಚಾಯತ್  ಸದಸ್ಯರಾದ  ಗಾಯತ್ರಿ ಡಿ  ಪ್ರಭು, ಸತೀಶ್ ದೇವಾಡಿಗ ಸುಜಾತಾ,  ಹೊಯಿಗೆ  ಫ್ರೆಂಡ್ಸ್ ಅಧ್ಯಕ್ಷರಾದ  ರಿತೇಶ್ ದೇವಾಡಿಗ, ಕಾರ್ಯದರ್ಶಿ ಸತೀಶ್ ಕುಮಾರ್, ಉಪಾಧ್ಯಕ್ಷರಾದ ಸಂತೋಷ್ ದೇವಾಡಿಗ , ರಾಘವೇಂದ್ರ ಸುವರ್ಣ, ಜ್ಞಾನೇಶ್ ಕೋಟ್ಯಾನ್, ಶ್ರೀನಿತ್, ಶ್ರೀಜಿತ್, ರೋಷನ್, ಸಂಪತ್, ಅಂಕಿತ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.