ಅಪರಾಧ
26/11 ದಾಳಿ ಪ್ರಕರಣ: ಆರೋಪಿ ರಾಣಾ ಹಾಗೂ ಇತರರ ವಿರುದ್ಧ 5ನೇ ಚಾರ್ಜ್ ಶೀಟ್
26/11 ದಾಳಿ ಪ್ರಕರಣ: ಆರೋಪಿ ರಾಣಾ ಹಾಗೂ ಇತರರ ವಿರುದ್ಧ 5ನೇ ಚಾರ್ಜ್ ಶೀಟ್ ಮುಂಬಯಿ: 2008 ರ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗವು ಐದನೇ ಚಾರ್ಜ್ ಶೀಟ್ ಸಲ್ಲಿಸಿದೆ. ಮುಂಬೈ ಕ್ರೈಂ ಬ್ರಾಂಚ್ ಸಲ್ಲಿಸಿದ ಇತ್ತೀಚಿನ 405 ಪುಟಗಳ ದಾಖಲೆಯಲ್ಲಿ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವೂರ್ ರಾಣಾ ಮತ್ತು ಇತರರನ್ನು ಅಧಿಕಾರಿಗಳು ಇದರಲ್ಲಿ ಹೆಸರಿಸಿದ್ದಾರೆ. ತಹವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದಲ್ಲಿದ್ದ ವ್ಯಾಪಾರಿಯಾಗಿದ್ದಾನೆ. ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ನಲ್ಲಿ […]

