ಸನ್ಮಾನ, ಅಭಿನಂದನೆ
ಅ. 24: ರಾಜಾಂಗಣದಲ್ಲಿ ಮೋಹನಾಮೃತ 75, ಸನ್ಮಾನ, ಅಭಿನಂದನೆ (Oct 24: ‘Mohanamrutha 75’ at Rajangana – Felicitation and Congratulatory Event)
ಅ. 24: ರಾಜಾಂಗಣದಲ್ಲಿ ಮೋಹನಾಮೃತ 75, ಸನ್ಮಾನ, ಅಭಿನಂದನೆ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈಯವರಿಗೆ ಸನ್ಮಾನ (Udupi) ಉಡುಪಿ: ಪರ್ಯಾಯ ಶಿರೂರು ಮಠ, ಶ್ರೀಕೃಷ್ಣಮಠದ ಆಶ್ರಯದಲ್ಲಿ ಗುರು ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ 75 ಸಂವತ್ಸರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅ.24 ಶನಿವಾರ ಮೋಹನಾಮೃತ 75 (ಯಕ್ಷಗಾನ, ಸನ್ಮಾನ, ಅಭಿವಂದನ) ಕಾರ್ಯಕ್ರಮವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರಾತ್ರಿ 9-30 ರಿಂದ ಮರುದಿನ ಬೆಳಗ್ಗೆ 5-30ರ ತನಕ ನಡೆಯಲಿದೆ. ರಾತ್ರಿ 9-30 ಕ್ಕೆ ನಡೆಯುವ ಸಮಾರಂಭದಲ್ಲಿ […]

