Tag: AIKALA HARISH SHETTY

ಕರಾವಳಿ ಕ್ರೀಡೆ ವಿಡಿಯೋ

(Udupi) ಉಡುಪಿಯಲ್ಲಿ  ಅ.28 ಮತ್ತು 29ರಂದು ವಿಶ್ವ ಬಂಟರ ಸಮ್ಮೇಳನ‌-2023 (Vishwa Banta Sammelana): ಸಿಎಂ ಸಿದ್ಧರಾಮಯ್ಯ (CM Siddarammayya) ಭಾಗಿ

ಉಡುಪಿಯಲ್ಲಿ  ಅ.28 ಮತ್ತು 29ರಂದು ವಿಶ್ವ ಬಂಟರ ಸಮ್ಮೇಳನ‌-2023: ಸಿಎಂ ಸಿದ್ಧರಾಮಯ್ಯ ಭಾಗಿ (Udupi) ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅ. 28 ಮತ್ತು 29ರಂದು ವಿಶ್ವ ಬಂಟರ ಸಮ್ಮೇಳನ-2023 ( ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ಸಂಭ್ರಮ) ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ.  ಅಕ್ಟೋಬರ್ 28ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ‌ ನಗರದ ಬೋರ್ಡ್ ಹೈಸ್ಕೂಲ್ ನಲ್ಲಿ ಬೃಹತ್ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಮೆರವಣಿಗೆಯು ನಗರಸಭೆ, ಹಳೆ ಡಯಾನ , ಬಿಗ್ ಬಜಾರ್ ಮೂಲಕ […]

eMedia Kannada  @2025. All Rights Reserved.