Tag: ANIL DESA

ಶಾಲಾ ಕಾಲೇಜು

ಮೂಡುಬೆಳ್ಳೆ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ (Student Union inaugurated at Gyanaganga Pre-University College, Moodubelle)

ಮೂಡುಬೆಳ್ಳೆ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಯು. ಎಲ್. ಭಟ್    (Moodubelle) ಮೂಡುಬೆಳ್ಳೆ : ಮೂಡುಬೆಳ್ಳೆ ಸಮೀಪದ ನೆಲ್ಲಿಕಟ್ಟೆಯ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.  ಕಾರ್ಯಕ್ರಮವನ್ನು ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಯು. ಎಲ್. ಭಟ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ […]

ಪ್ರಚಲಿತ ಮನೋರಂಜನೆ ಸಂಘ, ಸಂಸ್ಥೆಗಳು

ಫೆ. 08 – 14. : ಪರಿಚಯ ಪ್ರತಿಷ್ಠಾನ, ಪಾಂಬೂರು ಪ್ರಸ್ತುತಿಯಲ್ಲಿ “ಪರಿಚಯ ರಂಗೋತ್ಸವ 2026″ (Feb. 08 – 14. : “Parichaya Rangotsava 2026” presented by Parichaya Pratishthan, Pambur)

ಫೆ. 08 – 14. : ಪರಿಚಯ ಪ್ರತಿಷ್ಠಾನ, ಪಾಂಬೂರು ಪ್ರಸ್ತುತಿಯಲ್ಲಿ “ಪರಿಚಯ ರಂಗೋತ್ಸವ 2026″ ರಂಗೋತ್ಸವ ಉದ್ಘಾಟಿಸಲಿರುವ ಹಿರಿಯ ರಂಗಕರ್ಮಿ ಹಾಗೂ ಕಲಾವಿದೆ ಗೀತಾ ಸುರತ್ಕಲ್  (Shirva) ಶಿರ್ವ :  ಬೆಳ್ಳೆ ಗ್ರಾಮದ ಪಾಂಬೂರಿನಲ್ಲಿರುವ ಪರಿಚಯ ಪ್ರತಿಷ್ಠಾನ, ಪಾಂಬೂರು ಇದರ ಆಶ್ರಯದಲ್ಲಿ ಫೆ. 08 ಭಾನುವಾರದಿಂದ ಫೆ. 14 ಶನಿವಾರ ಪರ್ಯಂತ 7 ದಿನಗಳ “ಪರಿಚಯ ರಂಗೋತ್ಸವ 2026” ಪಾಂಬೂರು ರಂಗಪರಿಚಯದಲ್ಲಿ ನಡೆಯಲಿದೆ ಎಂದು ಪರಿಚಯ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೋನ್ನಾ, ಹೇಳಿದ್ದಾರೆ. ಅವರು ಶುಕ್ರವಾರ […]

ಮನೋರಂಜನೆ ವಿಡಿಯೋ

ಫೆ. 10 ರಿಂದ 16 : ಪರಿಚಯ ಪ್ರತಿಷ್ಠಾನ, ಪಾಂಬೂರು ಪ್ರಸ್ತುತಿಯಲ್ಲಿ “ಪರಿಚಯ ರಂಗೋತ್ಸವ 2025″ (Feb. 10 to 16: “Parichaya Rangotsava 2025” presented by the Parichaya Foundation, Pambur)

ಫೆ. 10 ರಿಂದ 16 : ಪರಿಚಯ ಪ್ರತಿಷ್ಠಾನ, ಪಾಂಬೂರು ಪ್ರಸ್ತುತಿಯಲ್ಲಿ “ಪರಿಚಯ ರಂಗೋತ್ಸವ 2025″ (Shirva) ಶಿರ್ವ : ಬೆಳ್ಳೆ ಗ್ರಾಮದ ಪಾಂಬೂರಿನಲ್ಲಿ ಪರಿಚಯ ಪ್ರತಿಷ್ಠಾನ (ರಿ) ಪಾಂಬೂರು ಇದರ ಆಶ್ರಯದಲ್ಲಿ ಫೆ. 10 ಸೋಮವಾರದಿಂದ ಫೆ. 16 ಭಾನುವಾರ ಪರ್ಯಂತ 7 ದಿನಗಳ “ಪರಿಚಯ ರಂಗೋತ್ಸವ 2025” ಪಾಂಬೂರು ರಂಗಪರಿಚಯದಲ್ಲಿ ನಡೆಯಲಿದೆ. ಶನಿವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಮಾಹಿತಿ ನೀಡಿದರು. ರಂಗಪರಿಚಯದಲ್ಲಿ ಪ್ರತೀದಿನ ಸಾಯಂ ಗಂಟೆ […]

eMedia Kannada  @2025. All Rights Reserved.