ಮಂಗಳಮುಖಿ ಪರಿವಾರಕ್ಕೂ ಪಟ್ಲ ಫೌಂಡೇಶನಿನ ನೆರವಿನ ಭರವಸೆ – ಪಟ್ಲ ಸತೀಶ್ ಶೆಟ್ಟಿ (Patla Foundation promises helf to Mangala Mukhi Parivar : Patla Sathish Shetty)
ಮಂಗಳಮುಖಿ ಪರಿವಾರಕ್ಕೂ ಪಟ್ಲ ಫೌಂಡೇಶನಿನ ನೆರವಿನ ಭರವಸೆ – ಪಟ್ಲ ಸತೀಶ್ ಶೆಟ್ಟಿ (Mangaluru) ಮಂಗಳೂರು: ಸಮಾಜದಲ್ಲಿ ತೃತೀಯ ಲಿಂಗಿಗಳಾಗಿ ಗೌರವಯುತವಾಗಿ ಜೀವನ ನಡೆಸುತ್ತಿರುವ ಮಂಗಳೂರಿನ ಅಶೋಕನಗರ ದಂಬೇಲಿನ ಮಂಗಳಮುಖಿ ಐಶ್ವರ್ಯ ಪರಿವಾರದ ಸದಸ್ಯರು ಒಟ್ಟು ಸೇರಿ ಕೋಡಿಕಲ್ ಕಟ್ಟೆಯ ಬಳಿ ದ್ವಿತೀಯ ಬಾರಿಗೆ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ‘ಕಲಾವಿದರ ಕಾಮಧೇನು’ ಪಟ್ಲ ಸತೀಶ್ ಶೆಟ್ಟಿಯವರು (Patla Sathish Shetty)ಪಟ್ಲ ಫೌಂಡೇಶನ್ ಟ್ರಸ್ಟ್ (Patla Foundation Trust) […]










