Tag: dr Dhananjay sarji

ರಾಜಕೀಯ

ನೈಋತ್ಯ  ಪದವೀಧರ ಕ್ಷೇತ್ರ,  ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ವಿಜಯ: ಕಾಪುವಿನಲ್ಲಿ ವಿಜಯೋತ್ಸವ (BJP wins South West Graduate, Teachers Constituency: Victory in Kaup)

ನೈಋತ್ಯ  ಪದವೀಧರ ಕ್ಷೇತ್ರ,  ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ವಿಜಯ: ಕಾಪುವಿನಲ್ಲಿ ವಿಜಯೋತ್ಸವ ಕಾಪು: ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಭೋಜೇಗೌಡ ಹಾಗೂ ಡಾ. ಧನಂಜಯ್ ಸರ್ಜಿ ಅವರು ಜಯಗಳಿಸಿದ್ದು, ಆ ಪ್ರಯುಕ್ತ ಕಾಪು ಮಂಡಲ ಬಿಜೆಪಿ ವತಿಯಿಂದ ಕಾಪು ಪೇಟೆಯಲ್ಲಿ  ವಿಜಯೋತ್ಸವ ನೆರವೇರಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.  ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ […]

eMedia Kannada  @2025. All Rights Reserved.