PROBLEMS
ಸಹಾಯ ಹಸ್ತ
ಕಾಗವಾಡದ ಮಂಗಳಮುಖಿ ರಮಜಾನ ದಾದು ಮುಲ್ಲಾರಿಗೆ ಸೂರಿಗಾಗಿ ಆಗ್ರಹ (Demand for a roof for Ramajan Dadu Mullar, the auspicious face of Kagawada)
ಕಾಗವಾಡದ ಮಂಗಳಮುಖಿ ರಮಜಾನ ದಾದು ಮುಲ್ಲಾರಿಗೆ ಸೂರಿಗಾಗಿ ಆಗ್ರಹ ಶೀಘ್ರ ನಿವೇಶನ ನೀಡಲು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಸೂಚನೆ (Athani) ಅಥಣಿ: ತಾಲೂಕಿನ ಕಾಗವಾಡದಲ್ಲಿ ವಾಸವಿರುವ ರಮಜಾನ ದಾದು ಮುಲ್ಲಾ (ಮಂಗಳಮುಖಿ) ಅವರು ಸ್ವಂತ ಜಾಗ ಹಾಗೂ ಸೂರಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಇವರಿಗೆ ಕೂಡಲೇ ಸರ್ಕಾರದ ವತಿಯಿಂದ ಮನೆ ಹಾಗೂ ಜಾಗ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಪ್ರಸ್ತುತ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಗಂಭೀರವಾಗಿ ಪರಿಗಣಿಸಿ […]

