Tag: hareesh poojary

ಶಾಲಾ ಕಾಲೇಜು

 ಪಡುಬೆಳ್ಳೆ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ಪ್ರಾರಂಭೋತ್ಸವ (Children’s commencement ceremony at Padubelle Sri Narayana Guru Vidya Sanstha)

ಪಡುಬೆಳ್ಳೆ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ಪ್ರಾರಂಭೋತ್ಸವ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕಿಯರಿಂದ ವಿದ್ಯಾರ್ಥಿಗಳಿಗೆ ಪುಷ್ಪವೃಷ್ಠಿ (Padubelle) ಪಡುಬೆಳ್ಳೆ: ಪಡುಬೆಳ್ಳೆ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಪ್ರಾರಂಭೋತ್ಸವ ಸೋಮವಾರ ಬೆಳಿಗ್ಗೆ ನೆರವೇರಿತು.    ಶಾಲಾ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಸಿಹಿತಿಂಡಿ ತಿನಿಸಿದರು. ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಪುಷ್ಪವೃಷ್ಟಿ ಗೈದು ಮಕ್ಕಳನ್ನು ಆದರದಿಂದ ಸ್ವಾಗತಿಸಿದರು. ಮೂಡಬಿದ್ರೆ – ಮುಲ್ಕಿ ಶಾಸಕ ಉಮಾನಾಥ ಕೋಟ್ಯಾನ್ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿದರು. ಅವರು […]

ಕರಾವಳಿ

ಎಲ್ಲೂರು ಪರಿಸರದಲ್ಲಿ ಸಾಮೂಹಿಕ ಭತ್ತದ ಕೃಷಿ, ಸಾರ್ವತ್ರಿಕ ಶ್ಲಾಘನೆ (yelluru : Collective rice cultivation, universal acclaim)

ಎಲ್ಲೂರು ಪರಿಸರದಲ್ಲಿ ಸಾಮೂಹಿಕ ಭತ್ತದ ಕೃಷಿ, ಸಾರ್ವತ್ರಿಕ ಶ್ಲಾಘನೆ CREDIT : VIJJU, UCHILA ಎಲ್ಲೂರು, ಕಂಚಿನಡ್ಕ, ಪಿಲಾರುಕಾನ, ಮುದರಂಗಡಿ, ಕಳತ್ತೂರು, ಪೆಜತ್ತಕಟ್ಟೆ, ಬೆಳಪು ಮಲಂಗೋಳಿ ಪರಿಸರದಲ್ಲಿ ಹರೀಶ ಪೂಜಾರಿ ತಂಡದಿಂದ “ಬತ್ತದ” ಭತ್ತದ ಕೃಷಿ (Yelluru) ಎಲ್ಲೂರು:  ಎಲ್ಲೂರು ಗ್ರಾಮದ ಅರಂತಡೆಯ ಹರೀಶ್ ಪೂಜಾರಿ ನೇತೃತ್ವದಲ್ಲಿ ಹಲವಾರು ಮಂದಿ ಜತೆಗೂಡಿ ಭತ್ತದ ಕೃಷಿಯನ್ನು ಮುಂದುವರಿಸುತ್ತಿದ್ದು, ಇದು ಇತರರಿಗೂ ಮಾದರಿ ಆಗಿದೆ. ಸಾಮೂಹಿಕವಾಗಿ ಮಾಡುತ್ತಿರುವ ಭತ್ತದ ಕೃಷಿಯಿಂದಾಗಿ   ಕೃಷಿ ಕೂಲಿ ಕಾರ್ಮಿಕರು ಕೆಲಸ ಪಡೆಯುವ ಜೊತೆಗೆ ಸುಮಾರು […]

eMedia Kannada  @2025. All Rights Reserved.