ಕರಾವಳಿ
ಮನೋರಂಜನೆ
ಅ. 19 : ಯಕ್ಷಗಾನ ಚರಿತ್ರೆಯಲ್ಲಿ ದಾಖಲೆ ಬರೆದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮ (Oct. 19: 50th anniversary of the Saligrama Children’s Festival, which has written a record in the history of Yakshagana)
ಅ. 19 : ಯಕ್ಷಗಾನ ಚರಿತ್ರೆಯಲ್ಲಿ ದಾಖಲೆ ಬರೆದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮ ಕೋಟ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸಮಾರೋಪ ಸಮಾರಂಭ (Saligrama) ಸಾಲಿಗ್ರಾಮ : ಯಕ್ಷಗಾನ ಚರಿತ್ರೆಯಲ್ಲಿ ಐತಿಹಾಸಿಕ ದಾಖಲೆಯನ್ನು ಮಾಡಿದ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮದ ಸುವರ್ಣ ಪರ್ವ ಸಮಾರೋಪ ಸಮಾರಂಭವು ಅಕ್ಟೋಬರ್ 19 ಆದಿತ್ಯವಾರದಂದು ಮಧ್ಯಾಹ್ನ 2ಕ್ಕೆ ಕೋಟ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರ ಮಾನವ ಹಕ್ಕುಗಳ ಆಯೋಗದ […]

