Tag: iscon bengaluru

ಸನ್ಮಾನ, ಅಭಿನಂದನೆ

ಗ್ಯಾನ್ ಜಿ ಪಾಲನ್ ಕೊಡವೂರುರವರಿಗೆ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್” ಪುರಸ್ಕಾರ (“ISKCON Value Education” Award to Gyan Ji Palan Kodavooru)

ಗ್ಯಾನ್ ಜಿ ಪಾಲನ್ ಕೊಡವೂರುರವರಿಗೆ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್” ಪುರಸ್ಕಾರ ಪ್ರಶಸ್ತಿ ಪತ್ರ ವಿತರಿಸಿದ ಮಂಗಲಯಾನದ ರೂವಾರಿ ಡಾ. ಸೋಮನಾಥ್    (Udupi) ಉಡುಪಿ:  ಕೇಂದ್ರೀಯ ವಿದ್ಯಾಲಯದಲ್ಲಿ   ಎಂಟನೇ ತರಗತಿಯಲ್ಲಿ ಓದುತ್ತಿರುವ ಗ್ಯಾನ್ ಜಿ ಪಾಲನ್ ರವರಿಗೆ  ಅಪ್ ಗ್ರೇಡ್ ಇಸ್ರೋ ವಿಸಿಟ್ ಮತ್ತು ನ್ಯಾಷನಲ್ ಟಾಪರ್ ಅವಾರ್ಡ್ ಮಂಗಲಯಾನದ ರೂವಾರಿ ಡಾ. ಸೋಮನಾಥ್ ರವರು, ಬೆಂಗಳೂರಿನ ಶೇಷಾದ್ರಿ ಪುರಂನಲ್ಲಿರುವ ಇಸ್ಕಾನ್ ಕೇಂದ್ರದಲ್ಲಿ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್” ಪ್ರಶಸ್ತಿ ಪತ್ರ ಹಾಗೂ  ಸೈಕಲ್  ನೀಡಿ ಪುರಸ್ಕರಿಸಿದರು.   ಭಾರತದಾದ್ಯಂತ  […]

eMedia Kannada  @2025. All Rights Reserved.