Tag: kaipunjalu panduranga bhajanamandira

ಧಾರ್ಮಿಕ

ಕೈಪುಂಜಾಲು ಮೊಗವೀರ ಮಹಾ ಸಭಾ ಮಹಿಳಾ ಸಭಾದ ವತಿಯಿಂದ ಸಮುದ್ರ ಪೂಜೆ (Samudra Puja by Kaipunjalu Mogaveera Maha Sabha and Mahila Sabha)

ಕೈಪುಂಜಾಲು ಮೊಗವೀರ ಮಹಾ ಸಭಾ ಮತ್ತು ಮಹಿಳಾ ಸಭಾದ ವತಿಯಿಂದ ಸಮುದ್ರ ಪೂಜೆ. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಮುದ್ರಕ್ಕೆ ಹಾಲೆರೆದ ಮೊಗವೀರರು (Kaup) ಕಾಪು: ಕೈಪುಂಜಾಲು ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ಊರಿನ ಸಮಸ್ತರು ಸೇರಿ ಪಾರ್ಥನೆ ಸಲ್ಲಿಸಿ ತಾವು ಸಂಗ್ರಹಿಸಿದ ಹಾಲು ಹಾಗೂ ಸಿಹಿಯಾಳವನ್ನು ಭಜನೆಯ ಮೂಲಕ ಮೆರವಣಿಗೆಯಲ್ಲಿ ಸಮುದ್ರ ಬದಿಗೆ ತೆರಳಿ ಸಮುದ್ರ ರಾಜನಿಗೆ ಸಮರ್ಪಿಸಲಾಯಿತು. ಸಮುದ್ರ ಕಿನಾರೆಯಲ್ಲಿ ತಾವು ತಂದ ಹೂವು, ಹಣ್ಣು, ತೆಂಗಿನಕಾಯಿ ಹಾಗೂ ಸೀಯಾಳವನ್ನು ಜೋಡಿಸಿಟ್ಟು, ಸಾಮೂಹಿಕ ಪ್ರಾರ್ಥನೆ […]

eMedia Kannada  @2025. All Rights Reserved.