ರಾಜಕೀಯ
ರಾಮ ಮಂದಿರ ನಿರ್ಮಾಣಕ್ಕೆ ಹೆಜಮಾಡಿ ಕಾಂಗ್ರೆಸ್ ಕೊಡುಗೆ ಏನು…? : ಶರಣ್ ಕುಮಾರ್ ಮಟ್ಟು ಪ್ರತಿಕ್ರಿಯೆ (What is the contribution of Hejmady Congress to the construction of Ram temple…?: Sharan Kumar Mattu’s response)
ರಾಮ ಮಂದಿರ ನಿರ್ಮಾಣಕ್ಕೆ ಹೆಜಮಾಡಿ ಕಾಂಗ್ರೆಸ್ ಕೊಡುಗೆ ಏನು…? : ಶರಣ್ ಕುಮಾರ್ ಮಟ್ಟು ಪ್ರತಿಕ್ರಿಯೆ ಹಿಂದೂ ವಿರೋಧಿ ಮಾನಸಿಕತೆಗಳಿಂದ ಕಾಂಗ್ರೆಸ್ ದೇಶಾದ್ಯಂತ ತೂತು ಬಿದ್ದ ಕೊಡಪಾನ : ಶರಣ್ (Hejmadi) :ಹೆಜಮಾಡಿ: ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಹೆಜಮಾಡಿ ಕಾಂಗ್ರೆಸ್ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಭೋದ್ ಚಂದ್ರರವರ ಕೊಡುಗೆ ಏನು. ಎಂದು ಬಿಜೆಪಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ತೀವ್ರವಾಗಿ ಪ್ರತಿಕ್ರಯಿಸಿದ್ದಾರೆ. ಅಯೋಧ್ಯೆಯ ಶ್ರೀ ರಾಮ ಮಂದಿರದ ಕಾಣಿಕೆ ಹುಂಡಿ […]

