Uncategorised
ಯಕ್ಷಗಾನದಿಂದ ಭಾಷೆ, ಆರೋಗ್ಯ, ಭವಿಷ್ಯಕ್ಕೆ ಒಳಿತು : ಎಂ.ಎಲ್. ಸಾಮಗ (Yakshagana Benefits Language, Health, and the Future: M.L. Samaga)
ಯಕ್ಷಗಾನದಿಂದ ಭಾಷೆ, ಆರೋಗ್ಯ, ಭವಿಷ್ಯಕ್ಕೆ ಒಳಿತು : ಎಂ.ಎಲ್. ಸಾಮಗ ದಿವಂಗತ ಜಯಂತ್ ಕುಮಾರ್ ತೋನ್ಸೆ ಸಂಸ್ಮರಣೆ (Udupi) ಉಡುಪಿ: ಯಕ್ಷಗಾನದಂತಹ ಅದ್ಭುತ ಕಲೆ ಜಗತ್ತಿನಲ್ಲಿ ಎಲ್ಲೂ ಇಲ್ಲ. ಇದರಲ್ಲಿ ನೃತ್ಯ, ವೇಷಭೂಷಣ, ಗಾಯನ ಹಾಗೂ ಮಾತುಗಾರಿಕೆಯ ಅಪೂರ್ವ ಸಂಗಮವಿದೆ. ಈ ಕಲೆಯಿಂದ ಶರೀರ ಮತ್ತು ಬುದ್ಧಿಗೆ ಉತ್ತಮ ಕಸರತ್ತು ಸಿಗಲಿದ್ದು, ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು ಎಂದು ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ […]

