Tag: mallaru yuvaka mandala mallru

ಸಂಘ, ಸಂಸ್ಥೆಗಳು

ಮಲ್ಲಾರು ಯುವಕ ಮಂಡಲದ  ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ಆಯ್ಕೆ (Anwar Ali Kaup elected as the president of Mallaru Yuvaka Mandala)

ಮಲ್ಲಾರು ಯುವಕ ಮಂಡಲದ  ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ಆಯ್ಕೆ ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಸಾಧಿಕ್ ಸಾಹೇಬ್ ಆಯ್ಕೆ ಗೊಂಡರು (Kaup) ಕಾಪು  : ಮಲ್ಲಾರು ಯುವಕ ಮಂಡಲ (ರಿ ) ಮಲ್ಲಾರು ಇದರ 2026 ರಿಂದ 2028  ಸಾಲಿಗೆ ಅನ್ವರ್ ಅಲಿ ಕಾಪುರವರು  ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.  ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಸಾಧಿಕ್ ಸಾಹೇಬ್ , ಉಪಾಧ್ಯಕ್ಷರಾಗಿ ಉಮೇಶ್ ಕರ್ಕೇರ, ಕಾರ್ಯದರ್ಶಿ ಸತೀಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಹಸನ್ ಅಬ್ದುಲ್ ಖಾದರ್, ಕೋಶಾಧಿಕಾರಿ ಮುಹಮ್ಮದ್ ಅಲಿ […]

eMedia Kannada  @2025. All Rights Reserved.