social work
ಎಂಐಸಿಯಲ್ಲಿ ‘ಆರ್ಟಿಕಲ್-19’ ಮಾಧ್ಯಮ ಉತ್ಸವಕ್ಕೆ ಚಾಲನೆ (‘Article-19’ Media Festival Kicks Off at MIC)
ಎಂಐಸಿಯಲ್ಲಿ ‘ಆರ್ಟಿಕಲ್-19’ ಮಾಧ್ಯಮ ಉತ್ಸವಕ್ಕೆ ಚಾಲನೆ ಶಾಂತಿಗಾಗಿ ಸಂವಾದ, ಮಾತುಕತೆ, ಕಾರ್ಯತಂತ್ರದ ಮೈತ್ರಿಗಳು ಮುಖ್ಯ : ಡಾ. ಶರತ್ ಕೆ. ರಾವ್ (Manipala) ಮಣಿಪಾಲ: ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ)ಯ ಪ್ರಮುಖ ಮಾಧ್ಯಮ ಉತ್ಸವ ‘ಆರ್ಟಿಕಲ್-19’ಕ್ಕೆ ಅಕ್ಟೋಬರ್ 30ರಂದು ಚಾಲನೆ ನೀಡಲಾಯಿತು. ಮಾಹೆ ಮಣಿಪಾಲದ ಉಪಕುಲಪತಿ ಡಾ. ಶರತ್ ಕೆ. ರಾವ್ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಹಾಗೂ ಲಿಟಲ್ ಲ್ಯಾಂಬ್ ಫಿಲ್ಮ್ಸ್ನ ಸಹ-ಸಂಸ್ಥಾಪಕ ಬೌದ್ಧಾಯನ್ ಮುಖರ್ಜಿ ಉತ್ಸವವನ್ನು ಉದ್ಘಾಟಿಸಿದರು. […]

