Tag: planet mars kalyanapura

social work

ಕಲ್ಯಾಣಪುರ: ಪ್ಲಾನೆಟ್ ಮಾರ್ಸ್ ಫೌಂಡೇಶನ್‌ನ ದಶಮಾನೋತ್ಸವ ಸಂಭ್ರಮ (Kalyanapura: Planet Mars Foundation’s Decennial Celebration)

ಕಲ್ಯಾಣಪುರ: ಪ್ಲಾನೆಟ್ ಮಾರ್ಸ್ ಫೌಂಡೇಶನ್‌ನ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ಶ್ರೀಮತಿ ವೆರೋನಿಕಾ ಕಾರ್ನೇಲಿಯಾ   (Kalyanapura) ಕಲ್ಯಾಣಪುರ: ಪ್ಲಾನೆಟ್ ಮಾರ್ಸ್ ಫೌಂಡೇಶನ್ (ರಿ.), ಕಲ್ಯಾಣಪುರ, ಉಡುಪಿ ಸಂಸ್ಥೆಯ ದಶಮಾನೋತ್ಸವ ವಿಜೃಂಭಣೆಯಿಂದ ನಡೆಯಿತು.   ಶ್ರೀಮತಿ ವೆರೋನಿಕಾ ಕಾರ್ನೇಲಿಯಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ   ಬಿ.ಕೆ. ನಾರಾಯಣ ಅವರು ವಹಿಸಿದ್ದರು. ಸಂಸ್ಥೆಯ ಹತ್ತು ವರ್ಷಗಳ ಸೇವಾ ಪಯಣ ಹಾಗೂ ಸಾಧನೆಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.    ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ […]

eMedia Kannada  @2025. All Rights Reserved.