ರಾಜಕೀಯ
ಮದರಸಾಗಳಲ್ಲಿ ಲವ್ಜಿಹಾದ್ ಕಲಿಸಲಾಗುತ್ತಿದೆ’: ಸಾಧ್ವಿ ಪ್ರಾಚಿ ಆರೋಪ
ಮದರಸಾಗಳಲ್ಲಿ ಲವ್ ಜಿಹಾದ್ ಕಲಿಸಲಾಗುತ್ತಿದೆ’: ಸಾಧ್ವಿ ಪ್ರಾಚಿ ಆರೋಪ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕಿ ಸಾಧ್ವಿ ಪ್ರಾಚಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದು, “ಮದರಸಾಗಳ ಮೂಲಕ ‘ಲವ್ ಜಿಹಾದ್’ ಹೇಳಿಕೊಡಲಾಗುತ್ತಿದೆ. ದೇಶದಲ್ಲಿ ಮದರಸಾಗಳನ್ನು ಮುಚ್ಚಬೇಕು” ಎಂದು ಹೇಳಿಕೆ ನೀಡಿದ್ದಾರೆ. ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಪ್ರೇಮ ಪ್ರಕರಣದಲ್ಲಿ ಸಿಲುಕಿಸಿ, ನಂತರ ಮತಾಂತರ ಮಾಡುತ್ತಾರೆಂಬ ಬಲಪಂಥೀಯ ಪಿತೂರಿ ಸಿದ್ಧಾಂತವಾದ ‘ಲವ್ ಜಿಹಾದ್’ಗೆ ಮದರಸಾಗಳನ್ನು ಥಳುಕಿ ಹಾಕಿರುವ ಅವರು ದ್ವೇಷಯುಕ್ತ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಾಚಿ, “ಹಿಂದೂಗಳು ಕೇವಲ […]

