ಸಹಾಯ ಹಸ್ತ
ಕಾಪು : ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್, ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಅಂಚೆ ವಿಮಾ ಸೌಲಭ್ಯ (Kaup: Free postal insurance facility for members of the Zone Photographers Association and Journalists Association)
(Kaup) ಕಾಪು : ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್, ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಅಂಚೆ ವಿಮಾ ಸೌಲಭ್ಯ ಗುರ್ಮೆ ಫೌಂಡೇಷನ್ ಕಳತ್ತೂರು ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಕೊಡುಗೆ (Kaup) ಕಾಪು : ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದ ಗುರ್ಮೆ ಫೌಂಡೇಷನ್ ಕಳತ್ತೂರು ಇದರ ವತಿಯಿಂದ ಕಾಪು ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮತ್ತು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಅಂಚೆ ಆರೋಗ್ಯ ವಿಮಾ ಸೌಲಭ್ಯ ನೋಂದಣಿ ಮತ್ತು […]

