Tag: rameez husain

ಅಪರಾಧ

ಉಡುಪಿ ನೇಜಾರುವಿನಲ್ಲಿ ನಡೆದ ಅಮಾನವೀಯ ಕೊಲೆ ಮನುಷ್ಯತ್ವವನ್ನು ಮರೆ ಮಾಚುವಂತಾಗಿದೆ : ರಮೀಜ್‌ ಹುಸೈನ್‌

ಉಡುಪಿ ನೇಜಾರುವಿನಲ್ಲಿ ನಡೆದ ಅಮಾನವೀಯ ಕೊಲೆ ಮನುಷ್ಯತ್ವವನ್ನುಮರೆ ಮಾಚುವಂತಾಗಿದೆ : ರಮೀಜ್‌ ಹುಸೈನ್ ಉಡುಪಿ: ಉಡುಪಿಜಿಲ್ಲೆಯ ನೇಜಾರುವಿನಲ್ಲಿ ನಡೆದ  ಕೂಲೆ ಘಟನೆ ಎಲ್ಲಾರನ್ನೂ ನಿಬ್ಬೆರಾ‌ಗುವಂತೆ ಮಾಡಿದೆ ಎಂದು ಕಾಪು ಬ್ಲಾಕ್ ಯುವ  ಕಾಂಗ್ರೆಸ್ ಅಧ್ಯಕ್ಷ ‌ರಮೀಜ್ ಹುಸೇನ್ (Kaup BLOCK Youth Congress President Rameez Husain) ಹೇಳಿದ್ದಾರೆ. ಅವರು ಸೋಮವಾರ ಮಲ್ಪೆ ಸಮೀಪದ ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವನ್ನು ಅಮಾನವೀಯತೆಯಿಂದ ಕೊಲೆ ಗೈದ ಬಗ್ಗೆ ಕೊಲೆಗಾರನ ಬಗ್ಗೆ ಪ್ರತಿಕ್ರಿಯೆ ನೀಡಿದರು.  ತಾಯಿ ಮಕ್ಕಳನ್ನು ಕೂಂದು ಮರೆಯಾದ […]

eMedia Kannada  @2025. All Rights Reserved.