Tag: santhosh naik

social service social work ಸಾಂಸ್ಕೃತಿಕ

ಸಮಾಜಮುಖಿ ಕಾರ್ಯದ ಉದ್ದೇಶದೊಂದಿಗೆ ಹುಲಿವೇಷ ಧರಿಸಿರುವ ವಿದ್ಯಾರ್ಥಿಗಳ ತಂಡ (A group of students dressed as tigers for a social cause)

ಸಮಾಜಮುಖಿ ಕಾರ್ಯದ ಉದ್ದೇಶದೊಂದಿಗೆ ಹುಲಿವೇಷ ಧರಿಸಿರುವ ವಿದ್ಯಾರ್ಥಿಗಳ ತಂಡ   ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ತಂಡ (Kaup) ಕಾಪು: ಸಮಾಜಮುಖಿ ಕಾರ್ಯದ ಉದ್ದೇಶದೊಂದಿಗೆ ಹುಲಿವೇಷ ಧರಿಸಿರುವ ವಿದ್ಯಾರ್ಥಿಗಳ ತಂಡವೊಂದು ಗಮನ ಸೆಳೆಯುತ್ತಿದೆ.   ಬಡ ಕುಟುಂಬಗಳು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಸಮಾನ ಮನಸ್ಕ ವಿದ್ಯಾರ್ಥಿಗಳು ಸೇರಿಕೊಂಡು ಈ ತಂಡವನ್ನು ರಚಿಸಿಕೊಂಡಿದ್ದಾರೆ.   ವಿಶೇಷವೆಂದರೆ, ಈ ತಂಡದಲ್ಲಿರುವವರೆಲ್ಲರೂ ವಿದ್ಯಾರ್ಥಿಗಳಾಗಿದ್ದು, ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳೂ ತಂಡದ ಭಾಗವಾಗಿದ್ದಾರೆ.   ಹುಲಿವೇಷದ ಜೊತೆಗೆ […]

eMedia Kannada  @2025. All Rights Reserved.