ಪ್ರಚಲಿತ
ಸೆ. 18 : ಶರಣರ ಬಳಗದಿಂದ ಬಸವ ಸಂಸ್ಕೃತಿ ಅಭಿಯಾನ (Sep. 18: Basava Sa̧nskruthi campaign by Sharanar Balag)
ಸೆ. 18 : ಶರಣರ ಬಳಗದಿಂದ ಬಸವ ಸಂಸ್ಕೃತಿ ಅಭಿಯಾನ ಪುರಭವನದಲ್ಲಿ ವಚನ ಸಂವಾದ, ಸಾಮರಸ್ಯ ನಡಿಗೆ, ಸಾರ್ವಜನಿಕ ಸಮಾವೇಶ (Udupi) ಉಡುಪಿ: ಬಸವಣ್ಣನವರ ನೇತೃತ್ವದ ಶರಣರ ಬಳಗದ ಚಿಂತನೆಗಳನ್ನು ಜನಸಾಮಾನ್ಯರಲ್ಲಿ ಬಿತ್ತಲೋಸುಗ ಲಿಂಗಾಯತ ಒಕ್ಕೂಟ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ಆಯೋಜಿಸುತ್ತಿದ್ದು, 18ರಂದು ಉಡುಪಿ ಪುರಭವನದಲ್ಲಿ ವಚನ ಸಂವಾದ, ಸಾಮರಸ್ಯ ನಡಿಗೆ, ಸಾರ್ವಜನಿಕ ಸಮಾವೇಶ ಮತ್ತು ನಾಟಕ ಕಾರ್ಯಕ್ರಮ ನಡೆಯಲಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿರಂಜನ […]

