Tag: sri rama bhajana mandira udyavara mattu kopla

ಧಾರ್ಮಿಕ

   ಉದ್ಯಾವರ ಮಟ್ಟು ಕೊಪ್ಲ  ಕಡಲಕಿನಾರೆಯಲ್ಲಿ ಮೀನುಗಾರರಿಂದ ಸಮುದ್ರಪೂಜೆ (Fishermen perform sea worship at the Udyavara Mattu Kopl beach)

  ಉದ್ಯಾವರ ಮಟ್ಟು ಕೊಪ್ಲ  ಕಡಲಕಿನಾರೆಯಲ್ಲಿ ಮೀನುಗಾರರಿಂದ ಸಮುದ್ರಪೂಜೆ   ಮೀನುಗಾರಿಕೆಗೆ ತೆರಳುವ ಮುನ್ನ ಸಮುದ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ (Udyavara) ಉದ್ಯಾವರ: ಉದ್ಯಾವರ ಮಟ್ಟು ಕೊಪ್ಲ ಶ್ರೀರಾಮ ಭಜನಾ ಮಂದಿರದ ನೇತೃತ್ವದಲ್ಲಿ ಈ ಭಾಗದ ಮೀನುಗಾರರು ಸೇರಿಕೊಂಡು ಶುಕ್ರವಾರ ಅರಬ್ಬಿ ಸಮುದ್ರಕ್ಕೆ ಹಾಲು, ಸಿಯಾಳ ಸಮರ್ಪಿಸಿ ಭಕ್ತಿ ಶ್ರದ್ಧೆಯಿಂದ ‘ಸಮುದ್ರ ಪೂಜೆ’ನೆರವೇರಿಸಿದರು.   ಮೀನುಗಾರರೊಂದಿಗೆ ಸ್ಥಳೀಯ ಮಹಿಳೆಯರು ಸೇರಿಕೊಂಡು ವಿಶಾಲ ಸಮುದ್ರಕ್ಕೆ ಹಾಲು, ಅರಶಿನ, ಕುಂಕುಮ, ತೆಂಗಿನಕಾಯಿ, ಫಲ-ತಾಂಬೂಲಗಳನ್ನು ಭಕ್ತಿಪೂರ್ವಕವಾಗಿ ಅರ್ಪಿಸಿ ವಿಶೇಷ ಪೂಜೆ ನೆರವೇರಿಸಿದರು. […]

eMedia Kannada  @2025. All Rights Reserved.